ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: poornimas (Apr 11 2008 - 8:01pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: cmariejoseph (Apr 11 2008 - 10:05pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: roopablrao (Apr 11 2008 - 4:45pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: smurthygr (Apr 11 2008 - 7:54pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vinayaka (Apr 11 2008 - 1:06pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: girish.rajanal (Apr 11 2008 - 1:53pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: vvdooshaka (Apr 11 2008 - 11:36am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: yebbram (Apr 11 2008 - 8:00am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 8:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: mahesha (Apr 11 2008 - 3:25am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:36pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 2:17am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 6:02pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 11 2008 - 5:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 2:41am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:32pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 5:15pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Srimatha (Apr 11 2008 - 1:07am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 4:58pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: kalpana (Apr 10 2008 - 10:39pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:21pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: Narayana (Apr 10 2008 - 11:00pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:24pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hamsanandi (Apr 11 2008 - 12:27am)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:42pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ವೈಭವ (Apr 10 2008 - 8:10pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 11 2008 - 2:14pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 7:35pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Jun 16 2008 - 6:41pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: ಶಿವ (Apr 10 2008 - 8:17pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:57pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: anivaasi (Apr 10 2008 - 6:27pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 7:52pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: hpn (Apr 10 2008 - 6:55pm)
- ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು By: madhava_hs (Apr 10 2008 - 7:33pm)

RSS:
ಉ: ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು
ಥ್ಯಾಂಕ್ಯೂ, ಥ್ಯಾಂಕ್ಯೂ!
"ಇಷ್ಟೊಂದು ಸೊಗಸಾಗಿ ಬರೀತೀರಿ" ಎಂದು ನೀವು ಬರೆದದ್ದು ಓದಿ "ಅಷ್ಟೊಂದು ಚೆನ್ನಾಗಿ ಬರೀತೀನಾ?" ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಂಡು ಮತ್ತೆ ಒಂದೆರಡು ಸಾರಿ ನಾ ಬರೆದದ್ದನ್ನೇ ಓದಿ ನೋಡಿವಂತಾಯಿತು.
ಈಗ ಸಮಯ ಮಾಡಿಕೊಂಡು ಒಂದೊಂದಾಗಿ ಎಲ್ಲ ಪ್ರತಿಕ್ರಿಯೆಗಳಿಗೂ ನನ್ನ ಪ್ರತಿಕ್ರಿಯೆ ಹಾಕಿ ಥ್ಯಾಂಕ್ಯೂ ಹೇಳುತ್ತಿರುವೆ. ಇಷ್ಟೊಂದು ಪ್ರತಿಕ್ರಿಯೆಗಳನ್ನು ಖಂಡಿತ ಎಣಿಸಿರಲಿಲ್ಲ.
ಬಾಲಮಿತ್ರ ಓದಿದ ನೆನಪಿದೆ. ನಾವುಗಳು ಓದುವಷ್ಟರಲ್ಲಿ ಬಹುಶಃ ಅದು ಕಣ್ಣು ಮುಚ್ಚುತ್ತಿತ್ತೇನೋ... ಅಷ್ಟಾಗಿ ಸಿಗುತ್ತಿರಲಿಲ್ಲ. ಪರಿಚಯವಿಲ್ಲದೆ ಇದರ ಬಗ್ಗೆ ಆಸಕ್ತಿವಹಿಸಿದ್ದಿಲ್ಲ ಅನ್ಸತ್ತೆ, ಲೈಬ್ರೆರಿಗಳಲ್ಲೂ ಇವು ಕಣ್ಣಿಗೆ ಬಿದ್ದ ನೆನಪಿಲ್ಲ.
ಅಲ್ಲೊಂದು ಇಲ್ಲೊಂದು ಚಿತ್ರಗಳಿರುವ ಪುಸ್ತಕಗಳು ಎಂದಾಗ ನನಗೆ ಶಾಲೆಯಲ್ಲಿ ಓದಲು ಸಿಗುತ್ತಿದ್ದ Illustrated Classics ಪುಸ್ತಕಗಳ ನೆನಪಾಯ್ತು ಮಾಬಿ ಡಿಕ್, ದಿ ಇನ್ವಿಸಿಬಲ್ ಮ್ಯಾನ್, ಡೇವಿಡ್ ಕಾಪರ್ಫೀಲ್ಡ್, . ನಾಡ್ಡಿ ಕೂಡ ಹೀಗೆಯೇ ಪುಸ್ತಕರೂಪದಲ್ಲೂ ಬರುತ್ತಿತ್ತು ಮುಂಚೆ.
ಇನ್ನು sci-fi! ಕನ್ನಡದಲ್ಲಿ ಸೈ-ಫಿ ಬರಹಗಾರರು ಯಾರು ಯಾರು ಅಂತ ಸಂಪದದಲ್ಲೇ ಒಮ್ಮೆ ಚರ್ಚೆಯಾಗಿತ್ತು. ಬಹಳಷ್ಟು ಜನ ರಾಜಶೇಖರ ಭೂಸನೂರುಮಠರವನ್ನು ನೆನಪಿಸಿಕೊಂಡಿದ್ದರು. ನನಗೆ ಪೇಪರಿನವರು ಒಂದು ಸಾರಿ ಕೇಳಿದ್ರು ಕನ್ನಡದಲ್ಲಿ ಸೈ-ಫಿ ಬರೆಯುವವರು ನಿಮಗೆ ಯಾರಾದ್ರೂ ಗೊತ್ತಿದ್ರೆ ತಿಳಿಸಿ ಅಂತ - ನಾನು ನಮ್ಮ ಮಾಮನವರಿಗೆ ಕೇಳಿ ಒಂದೆರಡು ಹೆಸರುಗಳನ್ನು ಅವರಿಗೆ ಕೊಟ್ಟಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa