ವಂದನೀಯರು
- ವಂದನೀಯರು By: tvsrinivas41 (Mar 7 2006 - 9:13am)
- ಈ ಸುಭಾಷಿತಗಳನ್ನು ಯಾವ ಪುಸ್ತಕದಿಂದ By: mahesh_b_s (Mar 6 2006 - 6:54pm)
- ಉ: ಸುಭಾಷಿತ ಪುಸ್ತಕ By: srivathsajoshi (Mar 6 2006 - 7:41pm)
- ಭರ್‍ತೃಹರಿ By: mahesh_b_s (Mar 6 2006 - 7:52pm)
- ಉ: ಸುಭಾಷಿತ ಪುಸ್ತಕ By: srivathsajoshi (Mar 6 2006 - 7:41pm)


RSS:
ವಂದನೀಯರು
ಸುಭಾಷಿತ # 29ರಲ್ಲಿ ಸೂಚಿಸಿರುವಂತಹ ಜನರು ಈಗ ಸಿಗ್ತಾರಾ? ಇಂಥಹವರು ನಿಜಕ್ಕೂ ವಂದನೀಯರು. ಶ್ರೀಕಾಂತ ಅವರೇ ಸುಭಾಷಿತಗಳನ್ನು ಚೆನ್ನಾಗಿ ನಿರೂಪಿಸ್ತಿದ್ದೀರ. ಹಾಗೆಯೇ ಮಹೇಶ್ ಅವರು ಪದಗಳನ್ನು ಒರೆಗೆ ಒಡ್ಡಿ ಹೊಳಪು ಕೊಡ್ತಿದ್ದಾರೆ.
ಇಬ್ಬರ ಕೆಲಸಗಳಿಗೂ ವಂದನೆಗಳು
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net