'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಎಷ್ಟು ನೊಂದಿದ್ದೀಯಲ್ಲೋ, ಸಂಗನ. ಸಮಾಧಾನಪಟ್ಟುಕೋ.
ನಲವಿನಗೆಳೆಯರ ಒಡನಾಟದೊಡ ನೀನಿರಲು, ಗೀರೋದೆತವರಚುವಸಿಗಾಯವೆಲ್ಲವು ಮಾಗಿ, ಮನವುಲ್ಲಾಸದಿಂ ಬೆಳಗಿ ಹುರುಪು ಮೈಗೂಡವುದು.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.
ಉ: ಗಾಯ
ಎಷ್ಟು ನೊಂದಿದ್ದೀಯಲ್ಲೋ, ಸಂಗನ. ಸಮಾಧಾನಪಟ್ಟುಕೋ.
ನಲವಿನಗೆಳೆಯರ ಒಡನಾಟದೊಡ ನೀನಿರಲು,
ಗೀರೋದೆತವರಚುವಸಿಗಾಯವೆಲ್ಲವು ಮಾಗಿ,
ಮನವುಲ್ಲಾಸದಿಂ ಬೆಳಗಿ ಹುರುಪು ಮೈಗೂಡವುದು.