ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: prasannasp (Apr 13 2008 - 1:57pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 13 2008 - 11:43pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: prasannasp (Apr 12 2008 - 3:57pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 13 2008 - 12:18am)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Apr 12 2008 - 11:17pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: ASHOKKUMAR (Mar 17 2008 - 9:04pm)
- ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು By: omshivaprakash (Mar 17 2008 - 9:17pm)

RSS:
ಉ: ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
ಯಾಕೆ ಕಾಯ್ತೀರಾ ಸರ್. ನೀವೆಲ್ಲಿರೋದು ಹೇಳಿ. ನಮ್ಮ ಸಂಪದಿಗರೇ ಎಲ್ಲಾದರೂ ನಿಮ್ಮ ಮನೇಹತ್ರ ಇದ್ರೆ ನಾವೇ ಕೊಡ್ತೀವಿ ಸೀ.ಡಿ.
ಆಗಲೇ ಫೈರ್ ಫಾಕ್ಸ್ನ ಸರಿಪಡಿಸುವುದರ ಬಗ್ಗೆ ಬರೆದಿಟ್ಟಿದ್ದೇವೆ. Firefox in Ubuntu ನಿಮ್ಮ ಫೈರ್ ಫಾಕ್ಸನ್ನ ಹೊಸ ಆವೃತ್ತಿಗೆ ಅಪ್ಗ್ರೇಡ್ ಮಾಡಿಕೊಳ್ಳಿ ಅದೂ ಕೆಲವೊಂದು ಸಮಸ್ಯೆಗಳನ್ನ ಕಡಿಮೆ ಮಾಡ್ತದೆ. Opera ಮತ್ತು Firefox ನಲ್ಲೂ UTF-8 ಇದೆ. View -> Encodings ನಲ್ಲಿ ಒಮ್ಮೆ ನೋಡಿ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ