ಅಶೋಕ್, ಉದಯವಾಣಿಯಲ್ಲಿ ಲಿನಕ್ಸ್ ಹಬ್ಬದ ಕುರಿತು ಬರೆದಿದ್ದೀರಿ. ಈ ಕಾರ್ಯಕ್ರಮ ಆಯೋಜಿಸುತ್ತಿರುವ ಎಲ್ಲ ಸಂಪದಿಗರ ಪರವಾಗಿ ವಂದನೆಗಳು. ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದ ಸಾಕಷ್ಟು ಹೊಸ ನೋಂದಣಿಗಳು ಆಗಿವೆ. ಉದಯವಾಣಿಯಲ್ಲಿ ಬಂದದ್ದರಿಂದಲೇ ಇರಬಹುದು.
ಒಟ್ಟು ನೋಂದಣಿ ಸಂಖ್ಯೆ ೮೦ ದಾಟಿದೆ! -- ನನ್ನ ಬ್ಲಾಗ್: ಪರಿವೇಶಣ | PariveshaNa
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.
— ಜೆ. ಪಾಲ್ ಗೆಟ್ಟಿ
ಉ: ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ
ಅಶೋಕ್, ಉದಯವಾಣಿಯಲ್ಲಿ ಲಿನಕ್ಸ್ ಹಬ್ಬದ ಕುರಿತು ಬರೆದಿದ್ದೀರಿ. ಈ ಕಾರ್ಯಕ್ರಮ ಆಯೋಜಿಸುತ್ತಿರುವ ಎಲ್ಲ ಸಂಪದಿಗರ ಪರವಾಗಿ ವಂದನೆಗಳು. ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದ ಸಾಕಷ್ಟು ಹೊಸ ನೋಂದಣಿಗಳು ಆಗಿವೆ. ಉದಯವಾಣಿಯಲ್ಲಿ ಬಂದದ್ದರಿಂದಲೇ ಇರಬಹುದು.
ಒಟ್ಟು ನೋಂದಣಿ ಸಂಖ್ಯೆ ೮೦ ದಾಟಿದೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa