ಉ: ಪುರೋಹಿತ ಪುಡಾರಿಗಳು ಮತ್ತು ದೇವರು
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 15 2008 - 10:22am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ವೈಭವ (Apr 14 2008 - 8:32pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: anantshayan (Apr 14 2008 - 1:15am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 10:00pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 12 2008 - 12:12am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 12 2008 - 12:11am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: rameshbalaganchi (Apr 14 2008 - 11:21am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 11 2008 - 10:07pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 10:13pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 11 2008 - 10:35pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 10:13pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 11 2008 - 12:07pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 9:15pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: vinayaka (Apr 11 2008 - 11:30am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 12:21am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ವೈಭವ (Apr 14 2008 - 8:28pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 14 2008 - 9:58pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 12:49am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 2:55am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 3:43am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 6:17am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 9:38am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 10:25am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 9:38am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 6:17am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 11 2008 - 3:43am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 11 2008 - 2:55am)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ವೈಭವ (Apr 14 2008 - 8:28pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: kalpana (Apr 10 2008 - 11:46pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: ಶಿವ (Apr 10 2008 - 7:48pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: savithru (Apr 10 2008 - 6:09pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: mahesha (Apr 10 2008 - 11:54pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: hpn (Apr 10 2008 - 6:44pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: gururajkodkani (Apr 9 2008 - 6:00pm)
- ಉ: ಪುರೋಹಿತ ಪುಡಾರಿಗಳು ಮತ್ತು ದೇವರು By: girish.rajanal (Apr 9 2008 - 1:57pm)

RSS:
ಉ: ಪುರೋಹಿತ ಪುಡಾರಿಗಳು ಮತ್ತು ದೇವರು
ಬಸವಣ್ಣ ಹೇಳಿದ್ದು...
ವೇದವನೋದಿದವನು ಹಾರುವನಾದ... ಎಂದು ತಿಳಿಯಬೇಕು..
ಆಗ ಯಾರು ಬೇಕಾದರೂ ವೇದ ಓದಿ ಬ್ರಹ್ಮಚಿಂತನೆ ಮಾಡುವ ಬ್ರಾಹ್ಮಣರಾಗಬೋದು..
ಇದೇ ಬಸವಣ್ಣನವರು ಮಾತಿನ ತಿರುಳು ಎಂದು ನನ್ನ ಎಣಿಸು.
ಏಕೆಂದ್ರೆ.
ಬಸವಣ್ಣ ಹುಟ್ಟಿನಿಂದ ಬಂದ ವರ್ಗ/ವರ್ಣವನ್ನು ಒಪ್ಪದೇ, ಅಲ್ಲಗಳೆದು.. ಕಾಯಕಧರ್ಮ( ನಾವು ಮಾಡುವ ಕೆಲಸದಿಂದ ವರ್ಣ)ವನ್ನು ಸಾರಿದವರಲ್ವ?
ಇನ್ನು ವೇದವನ್ನು ಓದೋದು ಕಸುಬೇ? ವೇದ ಓದಿದೋರೆಲ್ಲ ಪುರೋಹಿತರಾಗಬೇಕೇ?