ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಮಳೆಗಾಲದಲ್ಲಿ ಚಾರಣ

March 7, 2006 - 4:34pm — honnung

ಮಳೆಗಾಲದಲ್ಲಿ ಚಾರಣ

honnung's picture

ಗುರು,

ನೀವು ಜೂನ್ ತಿಂಗಳ ಮಳೆಗಾಲದಲ್ಲಿ ಈ ಗುಡ್ಡಗಳಿಗೆ ಹೋಗಿದ್ರಾ? ಧೈರ್ಯವಂತರು ಬಿಡ್ರಿ ನೀವು. ಕಾಡಿನಲ್ಲಿರುವ ಜಿಗಣೆಗಳು ಬೇಸಿಗೆಯಲ್ಲಿ ಒಣಗಿ ಸತ್ತು, ಮಳೆಗಾಲದಲ್ಲಿ ಮರುಜನ್ಮ ಪಡೆಯುತ್ತವೆ. ಬೆಳೆಯುವ ಹುಲ್ಲು ಕಾಲು ಹಾದಿಯನ್ನು ಮುಚ್ಚಿ ಬಿಡುತ್ತವೆ. ಸ್ವಲ್ಪ ಇಳಿಜಾರು ಇದ್ದು ಮೈತಪ್ಪಿದರೆ ಜಾರಿ ಪಾತಾಳಕ್ಕೆ ನೇರ ರವಾನೆ.

ಫೋಟೊಗಳು ಚೆನ್ನಾಗಿ ಮೂಡಿ ಬಂದಿವೆ. ಎತ್ತಿನ ಗುಡ್ಡ ಮಂಜಿನ ಮುಸುಕಿನಿಂದ ಹೊರಬರುವ ಸರಣಿ ಚಿತ್ರಗಳು ನಿಮ್ಮ ಕಥೆಗೆ ಪೂರಕವಾಗಿವೆ. ಸ್ಥಳ ತುಂಬಾ ರಮಣೀಯವಾಗಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಸವಾರಿ ಅಲ್ಲೇ ಆಗಬಹುದು.
-----
ಶಶಿಧರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಎತ್ತಿನ ಭುಜಕ್ಕೆ ಚಾರಣ(11/12-06-2005) By: ಗುರು (3 replies) March 7, 2006 - 11:37am
  • ಮಳೆಗಾಲದಲ್ಲಿ ಚಾರಣ By: honnung (Mar 7 2006 - 4:34pm)
    • ಮಳೆಗಾಲದಲ್ಲಿ ಚಾರಣ By: ಗುರು (Mar 8 2006 - 12:09am)
    • ವಿಕಿಪೀಡಿಯಕ್ಕೆ ಸೇರಿಸಿ By: hpn (Mar 7 2006 - 5:36pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಮಱುಜನ್ಮದೊಳ್ ಸಾಗರದೊಳ್ ಪುಟ್ಟುವೆನೇ?
    November 21, 2008 - 9:55am
  • mahesha
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 9:52am
  • harshab
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:43am
  • Shilparaag
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 9:41am
  • mahesha
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:40am
  • Rakesh Shetty
    ಉ: ರಾಜಕೀಯ ಹಾಗೂ ಇನ್ನಿತರ ವಿಷಯ ಸಂಬಂದಿ ವಿಷಯಗಳಿಗೆ ಮಾಡುವ ಮುಷ್ಕರ/ಸಮಾರಂಭಗಳಿಗೆ ಬೆಂಗಳೂರಿನ ಜನ ಪರಿತಪಿಸಬೇಕೆ? ಬೇರೆ ಏನಾದರೂ ವ್ಯವಸ್ಥೆ ಮಾಡಬೇಕೆ?
    November 21, 2008 - 9:39am
  • srinivasps
    ಉ: 'ರೀ’ ಅನ್ನುವ ಒಂದೇ ಸ್ವರ
    November 21, 2008 - 9:16am
  • srinivasps
    ಉ: ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
    November 21, 2008 - 9:10am
  • harsha.st
    ಉ: ಒಂದು ತೊಲ = ಎಸ್ಟು ಗ್ರಾಮ್?
    November 21, 2008 - 8:39am
  • savithasr
    ಉ: ಒಂದು ತೊಲ = ಎಸ್ಟು ಗ್ರಾಮ್?
    November 21, 2008 - 8:33am
ಇನ್ನಷ್ಟು


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator