ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
- ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ By: chiramshi (Apr 15 2008 - 12:19am)
- ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ By: omshivaprakash (Apr 15 2008 - 8:49am)
- ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ By: omshivaprakash (Apr 15 2008 - 8:48am)
- ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ By: varunbhatbm (Apr 7 2008 - 10:30am)

RSS:
ಉ: ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
ಸರ್, ಲಿನಕ್ಸ್ ನಲ್ಲಿ ನಿಮಗೆ ವಿಡಿಯೋ ಆಡಿಯೋ ಸಂವಾದದ ಸೇವೆಯನ್ನ ಎರಡನ್ನೂ ಸ್ಕೈಪ್ ಕೊಡತ್ತೆ. ಲಿನಕ್ಸ್ ನಲ್ಲಿ ಗೂಗಲ್ ಟಾಕ್ ಇನ್ಸ್ಟಾಲ್ ಮಾಡಿಕೊಳ್ಳಲಿಕ್ಕಾಗಲ್ಲ (ಆಡಿಯೋದೊಂದಿಗೆ) ಅದಕ್ಕೆ ಬೇರೆ ತಂತ್ರಾಂಶಗಳನ್ನೂ ಸೇರಿಸಿಕೊಳ್ಳ ಬೇಕಾಗತ್ತೆ. ಮತ್ತೆ ಯಾಹೂ ಅವರನ್ನ ಕೇಳಲೇ ಬೇಡಿ ಅವರ ಮೆಸೆಂಜರ್ ನಲ್ಲೂ ಆಡಿಯೋ ವಿಡಿಯೋ ಸಂವಾದ ಲಿನಕ್ಸ್ ನಲ್ಲಿ ಸಾದ್ಯವಿಲ್ಲ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ