ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ವಿನಾಯಕ, ನೀವು ಕೇಳಿದ ಸುದ್ದಿ, ಒಂದಿಷ್ಟು ಮಟ್ಟಿಗೆ ನಿಜ ಅನ್ನೋದೆ ಖೇದದ ವಿಷಯ!! ಬ್ಲಾಗಿನ ಬಾಗಿಲಿಗೆ, 'ಮತ್ತೆಂದಾದರೂ ಸಿಗೋಣ ' ಎನ್ನುವ ಚೀಟಿ ಅಂಟಿಸಿ ಹೊರಟಿದ್ದಾರೆ... ಆದ್ರೆ ಸಂತಸದ ಸಂಗತಿ ಅಂದ್ರೆ, ಅವರು, 'ಅವಧಿ'ಯಲ್ಲಿ 'ಜೋಗಿಮನೆ' ಅನ್ನೋ ಕಾಲಂನ ಅಡಿಯಲ್ಲಿ ಬರೆಯಲು ಒಪ್ಪಿದ್ದಾರಂತೆ!!
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
ಉ: ಜೋಗಿ ಜಂಗಮರಾದರಂತೆ ಹೌದಾ...?!
ವಿನಾಯಕ,
ನೀವು ಕೇಳಿದ ಸುದ್ದಿ, ಒಂದಿಷ್ಟು ಮಟ್ಟಿಗೆ ನಿಜ ಅನ್ನೋದೆ ಖೇದದ ವಿಷಯ!!
ಬ್ಲಾಗಿನ ಬಾಗಿಲಿಗೆ, 'ಮತ್ತೆಂದಾದರೂ ಸಿಗೋಣ ' ಎನ್ನುವ ಚೀಟಿ ಅಂಟಿಸಿ ಹೊರಟಿದ್ದಾರೆ...
ಆದ್ರೆ ಸಂತಸದ ಸಂಗತಿ ಅಂದ್ರೆ, ಅವರು, 'ಅವಧಿ'ಯಲ್ಲಿ 'ಜೋಗಿಮನೆ' ಅನ್ನೋ ಕಾಲಂನ ಅಡಿಯಲ್ಲಿ ಬರೆಯಲು ಒಪ್ಪಿದ್ದಾರಂತೆ!!