ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
ಸುಧೇಶ್, ತುಂಬಾ ಚೆನ್ನಾಗಿದೆ, ಪದಗಳ ಮೇಲಿನ ಹಿಡಿತ ಮತ್ತು ಅವುಗಳ ಬಳಕೆ ಚೆನ್ನಾಗಿದೆ.
ಮುಖದ ಮೇಲಿನ ಮೊಗವಾಡವೊ ಮೊಗವಾಡದ ಮುಖವೊ ಅರಿತೆವೇನು ಎಲ್ಲವ? ಮತ್ತೆ ಅದೇ ಮುಖ, ಅದೇ ಭಾವ ಮುಖವ ನೋಡಿ, ನಕ್ಕು, ನಗಿಸು ಅದೇ ತುಂಬಾ ಸೊಗಸು..
ಅರುಣ ಸಿರಿಗೆರೆ
ಮಳೆನೀರು ಹಿಡಿದ ಎಲೆಗಳು (ಫೋಟೋ: Girish M G)
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ | ಭಾನು ತಣುವಾದಾನು; ಸೋಮ ಸುಟ್ಟಾನು || ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು | ಮೌನದಲಿ ಸಿದ್ಧನಿರು -- ಮಂಕುತಿಮ್ಮ ||
— ಡಿ ವಿ ಜಿ
ಉ: ಮುಖಗಳು!
ಸುಧೇಶ್,
ತುಂಬಾ ಚೆನ್ನಾಗಿದೆ, ಪದಗಳ ಮೇಲಿನ ಹಿಡಿತ ಮತ್ತು ಅವುಗಳ ಬಳಕೆ ಚೆನ್ನಾಗಿದೆ.
ಮುಖದ ಮೇಲಿನ ಮೊಗವಾಡವೊ
ಮೊಗವಾಡದ ಮುಖವೊ
ಅರಿತೆವೇನು ಎಲ್ಲವ?
ಮತ್ತೆ ಅದೇ ಮುಖ, ಅದೇ ಭಾವ
ಮುಖವ ನೋಡಿ, ನಕ್ಕು, ನಗಿಸು
ಅದೇ ತುಂಬಾ ಸೊಗಸು..
ಅರುಣ ಸಿರಿಗೆರೆ