November 29, 2012 - 2:11pm
ಬಿಟ್ಟರೆ ಇವರನ್ನು ಅವರ ಅವರ ಪಾಡಿಗೆ
ಇವರ ಮನಸ್ಸು , ಮಾತು ಬೆಣ್ಣೆಯ ಗಡಿಗೆ
ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ
ಮತ್ತು ಒಪ್ಪದೆ ನೊಡಿ , ಅವ್ರ ಇಷ್ಟ , ಬೇಡಿಕೆಗಳಿಗೆ
ಆಗ ಮುಖಗಳಾಗುವವು ಕಾರದ ಸ೦ಡಿಗೆ .
ಎಷ್ಟೇಳಿದರು ಸ್ವಲ್ಪ ಕೂಡ ತಲುಪುವುದಿಲ್ಲ ಇವರ ಮ೦ಡೆಗೆ
ಹೀಗಿರುವಾಗ ಬುದ್ದಿ ಹೇಳಿ ವ್ಯರ್ತಮಾಡುವುದೇಕೆ ನಮ್ಮ ಗಳಿಗೆ,
ಮುನಿಸಿಕೊಳ್ಳಬೇಡಿ ಇ೦ಥವರ ಕೋಪ ತಾಪಗಳಿಗೆ
ಇ೦ತಿದ್ದು ನೋಡಿ ಸ೦ಭ೦ದ ರುಚಿಯಾದ ಹೋಳಿಗೆ :)
ಆದರೂ ____ ಇವರೇಕೆ ಹೀಗೆ????????????
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಮಕ್ಕಳಲ್ವೇ ಅದ್ಕೆ ಹಾಗೆ....!!
ಮಕ್ಕಳು ತುಂಟತನದಿಂದ ಕೂಡಿದ್ದರೇನೆ
ಧನ್ಯವಾದಗಳು ,ಯಾವುದೇ ಮೇಲ್
ಚೆನ್ನಾಗಿದೆ. ಇಷ್ಟವಾಯಿತು.
ಧನ್ಯವಾದಗಳು ,ಯಾವುದೇ ಮೇಲ್