ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
- ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? By: ಗಣೇಶ (Apr 17 2008 - 3:57pm)
- ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? By: vikashegde (Apr 14 2008 - 3:24pm)
- ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? By: yebbram (Apr 13 2008 - 10:45pm)
- ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? By: chiramshi (Apr 14 2008 - 12:20pm)
- ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? By: Sunil Jayaprakash (Apr 13 2008 - 11:11pm)


RSS:
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
>>>ನಾನು ಹೊರಗೆ ಬಂದಿದ್ದರಿಂದ ತಾನೇ,ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು?
-ನಿಮ್ಮ ಈ ಯೋಚನೆ ನಮ್ಮ ನೆಚ್ಚಿನ ರಾಜಕಾರಣಿಗಳಿಗೆ ಬಂದಿರುತ್ತಿದ್ದರೆ....ಖಂಡಿತ ನಮ್ಮ ದೇಶ ನಂ.೧ ಆಗುತಿತ್ತು.
ಕಡೇ ಪಕ್ಷ ನಮ್ಮ ಕರ್ನಾಟಕದ ರಾಜಕಾರಣಿಗಳನ್ನಾದ್ರೂ ನೀವಿರುವಲ್ಲಿಗೆ ಕರೆಸಿಕೊಳ್ಳಿ... ಪ್ಲೀಸ್.
-ಗಣೇಶ.