ಉ: ಕನ್ನಡದ ನಾರೀಮಣಿಗಳೆಲ್ಲಿ??
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: chiramshi (Apr 20 2008 - 3:52pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 19 2008 - 10:04pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: mahesha (Apr 20 2008 - 6:25am)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: muralihr (Apr 20 2008 - 10:53pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: mahesha (Apr 20 2008 - 11:47pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 20 2008 - 7:29am)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: muralihr (Apr 20 2008 - 10:53pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: mahesha (Apr 20 2008 - 6:25am)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: roopablrao (Apr 18 2008 - 4:56pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 17 2008 - 8:19pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: chiramshi (Apr 17 2008 - 9:07pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: sindhu (Apr 18 2008 - 11:12am)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: chiramshi (Apr 17 2008 - 9:07pm)
- ಉ: ಕನ್ನಡದ ನಾರೀಮಣಿಗಳೆಲ್ಲಿ?? By: hpn (Apr 17 2008 - 5:27pm)

RSS:
ಉ: ಕನ್ನಡದ ನಾರೀಮಣಿಗಳೆಲ್ಲಿ??
ಕಲ್ಪನಾರವರೇ.. ನಿಮ್ಮ ಇರುವಿಕೆಯನ್ನು ಸಾದರಪಡಿಸಿದ್ದಕ್ಕೆ ಧನ್ಯವಾದಗಳು...ನಿಮ್ಮ ಚಿತ್ರ ನನಗೆ ಬಹಳ ಮೆಚ್ಚುಗೆಯಾಯಿತು. ಕೆಲವೊಮ್ಮೆ ಗಮನಿಸಿರುವಂತೆ.. ನಮ್ಮ ಅಜ್ಜಿ/ತಾತಂದಿರಿಗಿರುವ ಉತ್ಸಾಹ ನಮ್ಮಲ್ಲಿರುವುದಿಲ್ಲ.
ಶಸ್ತ್ರಾಸ್ತ್ರ ಹಿಡಿಯುವಸ್ಟೇನಿಲ್ಲ ಅಂತೀರಲ್ಲ.. ಕೆಲ ತಿಂಗಳ ಹಿಂದೆ ಬೆಂಗಳೂರಲ್ಲಿ ಮಹಿಳೆಯರ (ಗೃಹಿಣಿಯರ) ಕ್ರಿಕೆಟ್ ಮ್ಯಾಚ್ ನೋಡಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ.
ಹಾಗೂ ಸುತ್ತಲಿನ ಮಹಿಳೆಯರಿಗೆ ಸಂಪದದ ಪರಿಚಯ ಮಾಡಿಸು ಎಂದಿದ್ದೀರಿ. ಅಂದರೆ..ನಾನು ನನ್ನ ಅರ್ಧಾಂಗಿಯಿಂದಲೇ ಶುರು ಮಾಡಬೇಕು. ಆಕೆ ಸಹ ಲೇಖನ / ಸಾಹಿತ್ಯದಲ್ಲಿ ಆಸಕ್ತಿ ಇರುವವಳೇ.. ಆದರೆ..ನಾನು ಆಕೆಯ ಕನ್ನಡ ಟೈಪಿಸ್ಟ್ ಆಗಬೇಕಾಗಿ ಬರಬಹುದೇನೋ ಎಂಬ ಭಯ...
ಚಿ.ರಂ.ಶಿ.
------------------------------------------------------
ನಾವು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???