ಸುಮ್ನೆ ಒಂದು ಮಾತು
- ಉ: ವಿವಾಹದ ವಯಸ್ಸು By: kannadakanda (Aug 11 2008 - 12:57pm)
- ಉ: ವಿವಾಹದ ವಯಸ್ಸು By: mahesha (Aug 11 2008 - 1:15pm)
- ಉ: ವಿವಾಹದ ವಯಸ್ಸು By: Sunil Jayaprakash (Aug 11 2008 - 2:18pm)
- ಉ: ವಿವಾಹದ ವಯಸ್ಸು By: mahesha (Aug 11 2008 - 1:15pm)
- ಇದೇ ಧಾಟಿಯಲ್ಲಿ By: Sunil Jayaprakash (Jul 4 2006 - 11:28am)
- ಸುಮ್ನೆ ಒಂದು ಮಾತು By: sinchanabhat (Mar 8 2006 - 6:46am)
- ಮತ್ತೊೆಂದೆರೆಡು ಮಾತು By: Sunil Jayaprakash (Mar 8 2006 - 12:06pm)
- ಉ: ಮತ್ತೊೆಂದೆರೆಡು ಮಾತು By: ravikeerthi (Jan 15 2008 - 1:01am)
- ಉ: ಮತ್ತೊೆಂದೆರೆಡು ಮಾತು By: Sunil Jayaprakash (Jan 15 2008 - 9:05am)
- ಉ: ಮತ್ತೊೆಂದೆರೆಡು ಮಾತು By: ಗಣೇಶ (Jan 19 2008 - 12:02am)
- ಉ: ಮತ್ತೊೆಂದೆರೆಡು ಮಾತು By: mahesha (Jan 21 2008 - 12:17pm)
- ಉ: ಮತ್ತೊೆಂದೆರೆಡು ಮಾತು By: Sunil Jayaprakash (Jan 19 2008 - 10:19pm)
- ಉ: ಮತ್ತೊೆಂದೆರೆಡು ಮಾತು By: ಗಣೇಶ (Jan 19 2008 - 12:02am)
- ಉ: ಮತ್ತೊೆಂದೆರೆಡು ಮಾತು By: Sunil Jayaprakash (Jan 15 2008 - 9:05am)
- ಕ್ಷಮಿಸಿ By: sinchanabhat (Mar 9 2006 - 5:10am)
- ಉ: ಮತ್ತೊೆಂದೆರೆಡು ಮಾತು By: ravikeerthi (Jan 15 2008 - 1:01am)
- ಮತ್ತೊೆಂದೆರೆಡು ಮಾತು By: Sunil Jayaprakash (Mar 8 2006 - 12:06pm)
- ಹಾಗಾದರೆ ನಿಮ್ಮ ಮದುವೆ? By: ಬಾಲರಾಜೀವ (Dec 22 2005 - 12:34pm)
- ಉ : ಹಾಗಾದರೆ ನಿಮ್ಮ ಮದುವೆ? By: Sunil Jayaprakash (Dec 22 2005 - 1:33pm)
- ಜಾಸ್ತಿ ಯೋಚಿಸಬೇಡಿ! By: tvsrinivas41 (Dec 22 2005 - 3:33pm)
- ಉ : ಹಾಗಾದರೆ ನಿಮ್ಮ ಮದುವೆ? By: Sunil Jayaprakash (Dec 22 2005 - 1:33pm)
- ನನ್ನ ಅನಿಸಿಕೆ By: tvsrinivas41 (Dec 21 2005 - 8:54pm)
- ಕವಿಗಳ ಕ್ಷಮೆ ಕೇಳುತ್ತ ... By: anil_rvce (Dec 29 2005 - 2:05am)
- ವ್ಹಾರೆ! ವಾ! By: ಪ್ರದೀಪ್ ಕಿಶೋರ್ (Dec 30 2005 - 11:38pm)
- ಏನೂ ಇಲ್ಲ By: anil_rvce (Jan 8 2006 - 5:46pm)
- ಹಳ್ಳ ಮತ್ತು ಪ್ರಪಾತ By: Sunil Jayaprakash (Jan 8 2006 - 7:25pm)
- ಏನೂ ಇಲ್ಲ By: anil_rvce (Jan 8 2006 - 5:46pm)
- LOL!! By: karthik (Dec 30 2005 - 2:31pm)
- ವ್ಹಾರೆ! ವಾ! By: ಪ್ರದೀಪ್ ಕಿಶೋರ್ (Dec 30 2005 - 11:38pm)
- ಕವಿಗಳ ಕ್ಷಮೆ ಕೇಳುತ್ತ ... By: anil_rvce (Dec 29 2005 - 2:05am)

RSS:
ಸುಮ್ನೆ ಒಂದು ಮಾತು
ಒಟ್ಟಿನಲ್ಲಿ ಹುಡುಗರಿಗೆ ಇದು ಮಜಾ ಮಾಡುವ ಕಾಲ ಅಂದಿದ್ದೀರಲ್ಲಾ.ನಿಮ್ಮಯೋಚನೆಯಲ್ಲಿ ಹೊಸಬದುಕಿನ ಜವಾಬ್ದಾರಿ ಎಂದರೆ ಆಟವೆ?ಮಜಾಮಾಡಲು.
ಅರೆ ನಿಮ್ಮ ಅತ್ತೆಗೆ ತಿಳಿದಿರಲಿಕ್ಕಿಲ್ಲಾ ಈಗ ಹಲವೆಡೆ( ಮಂಗಳೂರು, ಉ.ಕ,ದ.ಕ) ಜಾರಿಯಲ್ಲಿರುವುದು ವದುದಕ್ಷಿಣೆ(ಮೊದಲು ಹುಡುಗರು ತಮ್ಮನ್ನು ತಾವು ವರದಕ್ಷಿಣೆಗೆ ಮಾರಿಕೊಳ್ಳುತ್ತಿದ್ದರಲ್ಲಾ)ಮದುವೆಯಂತಹ ಜವಾಬ್ದಾರಿಯುತವಾದದ್ದಕ್ಕೆ ವಯಸ್ಸಿಗಿಂತ ಬುದ್ದಿಯ ಪ್ರೌಡತೆ ಮುಖ್ಯವೇನೋ ಅನಿಸುತ್ತದೆ.ಈಗಿನ ಕಾಲದ ಹೆಚ್ಚು ಹುಡುಗಿಯರು ಸ್ವತಂತ್ರಪ್ರಿಯರು.ಇನ್ನು ಹುಡುಗರು 18ಕ್ಕೆ ಮದುವೆಯಾಗ ಹೊರಟರೆ ಕೆಲವು ಮಹತ್ತರ ಬದಲಾವಣೆ ಆಗಬೇಕಾದೀತು.ಸಾಮಾನ್ಯವಾಗಿ ಹೆಂಡತಿಗಿಂತ ಗಂಡ ದೊಡ್ಡವನಿರುತ್ತಾನೆ.(ಅಂದರೆ ಅವನಿಗೆ ಬೇಗ ಬುದ್ದಿ ಬಲಿತಿರುವುದಿಲ್ಲವೆಂದಾಗಿರಬೇಕು
))) ಗಂಡನಾದವನು ಹೆಚ್ಚು ಕಲಿತಿರುತ್ತಾನೆ.ಆದರೆ ಅವರು ಈಗ ತಮ್ಮ ಸ್ವಾಭಿಮಾನವನ್ನು ಬಿಟ್ಟು ಮದುವೆಯಾಗಬೇಕಾದೀತು,ನಂತರ ಕಲಿಯಬೇಕಾದೀತು.ನೀವೇನೋ ಹುಡುಗರು ಇದಕ್ಕೆ ಒಪ್ಪಿಕೊಂಡುಬಿಡುತ್ತೀರೋ ಏನೋ! ಆದರೆ ಹುಡುಗಿಯರು ನಾವು ಪುರುಷರಿಗೆ ಸಮಾನರು,ಅವರಿಗಿಂತ ಹೆಚ್ಚು ಎಂದು ತೋರಿಸ ಹೊರಟರೂ ಈ ವಿಷಯದಲ್ಲಿ ಅವರು ಪತಿಯಾಗುವವನು ತನಗಿಂತಾ ಹೆಚ್ಚಿನವನಾಗಿರಬೇಕು,ತನಗೆ ನಡೆಯಲು ಬರುತ್ತಿದ್ದರೂ ಆತ ನನ್ನ ಕೈಹಿಡಿದುಸಾಗಬೇಕು ಎಂದೇ ಅಂದುಕೊಳ್ಳುತ್ತಾಳೆ.
))
ಇನ್ನು ಪ್ರೇಮಿಗಳಿಗೆ ವಿವಾಹವಾಗುವ ಮುನ್ನ ಸ್ವಂತ ಬದುಕನ್ನು ಬದುಕಲು ಬರಬೇಕಲ್ಲವೆ? ಸಾಫ್ಟವೇರ್ ಬಿರುದಾಂಕಿತರು ಈಗೀಗ ಅವರಂತಹ(ಅದನ್ನೇ ಕಲಿತ) ಮಹಿಳೆಯರನ್ನೇ ಹುಡುಕುತ್ತಿದ್ದಾರಲ್ಲಾ.
ಹೀಗೆ ಸುಮ್ಮನೆ ಏನೇನೋ ಹೇಳಿದರೂ ಹುಡುಗರು ಈಗ ಬೇಗ ಮದುವೆ ಆಗುತ್ತಿರುವುದೇನೋ ಹೌದು.ಜೊತೆಗೆ ನಿಮ್ಮ ಕಾರಣಗಳೂ ಸಮಂಜಸವಾಗಿದೆ, ಇನ್ನೇನಾದರೂ ಕಾರಣಗಳಿವೆಯೋ ಏನೋ ನನಗೂ ತಿಳಿಯದು.ಇನ್ನು ನೀವು ಮದುವೆಯ ವಯಸ ಕುರಿತು ಯೋಚಿಸುತ್ತೀದ್ದೀರಿ ಎಂದು ತಿಳಿಸಿದ್ದೀರಾ 45ವರ್ಷಕ್ಕೇ ಮದುವೆಯಾಗಬೇಕು ಅಂದುಕೊಂಡರೆ ೨೫ರ ಹುಡುಗಿ ಸಿಗಲಿಕ್ಕಿಲ್ಲ, ೧೮ ಕ್ಕೇ ಆಗಬೇಕು ಅಂದಿದ್ದರೂ ಆ ವಯಸ್ಸಂತೂ ಮೀರಿದಹಾಗಿದೆ.