ಚಂದನಾ ಅವರೆ,
'ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು' ಅನ್ನುತ್ತಾರೆ ತಿಳಿದವರು. ಹಾಗಾಗಿ ಔಟ್‌ಲುಕ್ ಎಕ್ಸ್‌ಪ್ರೆಸ್‌ನಲ್ಲಿ ನಿಮ್ಮದೇ ಧಾಟಿಯ ಕ್ಷೇಮ ಶ್ರೀ ತಾರಿಖು ಇರುವ ಟೆಂಪ್ಲೇಟ್ ತಯಾರಿಸಿಟ್ಟುಕೊಂಡು ನಿಮ್ಮ ಆಫೀಸ್ ಮ್ಯಾನೇಜರ್ ಮತ್ತು ಇತರರಿಗೆ ಸುದೀರ್ಘ ಕಾಗದ ಬರೆಯಿರಿ. ಅದರಲ್ಲಿ ಮಳೆ ಬೆಳೆ, ಕಾರಾವು ಕಸಾವು, ಮಕ್ಕಳು( ಇದ್ದರೆ) ಕಾಯಿಲೆ ಕಸಾಲೆ, ಓದು ಬರಹ, ಊರ ರಾಜಕೀಯ, ಕಷ್ಟ-ಸುಖ, ಏರುತ್ತಿರುವ ಬೆಲೆಗಳು ಎಲ್ಲ ಸೇರಿಸಿ ಪತ್ರ ಜಡಾಯಿಸಿ. ಮೂರು ಹೊತ್ತೂ ಇಂಗ್ಲಿಷ್‌ನಲ್ಲೇ ಬರೆಯುವವರಿಗೆ ಕನ್ನಡದಲ್ಲಿ ಬರೆಯಿರಿ.
ಕೊನೆಯದಾಗಿ ಅರವಿಂದ್ ಹೇಳಿರುವಂತೆ ಚಂದದ ಪತ್ರಗಳನ್ನು ಸಂಪದಕ್ಕೆ ಬರೆಯಿರಿ, ಅಂಥದ್ದೇ ಪತ್ರ, ಪ್ರತಿಕ್ರಿಯೆಗೆಳನ್ನು ಪಡೆಯಿರಿ.
ಉ: ಪತ್ರ.... ನಾಸ್ಟಾಲ್ಜಿಯಾ

"ಏರಿದವನು ಚಿಕ್ಕವನಿರಬೇಕು"