ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕನ್ನಡದ ನಾರೀಮಣಿಗಳೆಲ್ಲಿ??

April 18, 2008 - 11:12am — sindhu

ಉ: ಕನ್ನಡದ ನಾರೀಮಣಿಗಳೆಲ್ಲಿ??

sindhu's picture

ಚಿ.ರಂ.ಶಿ ಯವರೆ..

ನಾನೂ ಇದ್ದೀನಪ್ಪಾ ಇಲ್ಲೆ ಸೈಡ್ ವಿಂಗಲ್ಲೆ... Smiling ಆದ್ರೆ ಮಣಿಯೇನಲ್ಲ ಬಿಡಿ...
ಆಫೀಸು ಮನೆ ಎರಡರ ಮಧ್ಯ ಬ್ಯಾಲನ್ಸ್ ಮಾಡುತ್ತಾ ದಿನವೂ ನೆಟ್ ಅಪ್ಡೇಟ್ ಮಾಡೋದು ಸ್ವಲ್ಪ ಕಷ್ಟ. ಹಾಗಾಗಿ ನನಗಂತೂ ನಿಯಮಿತವಾಗಿ ಬರೆಯಲು, ಪ್ರತಿಕ್ರಿಯೆ ಹಾಕಲು ಆಗುತ್ತಲೇ ಇಲ್ಲ. ಇದ್ದಷ್ಟರಲ್ಲೇ ಸಮಯ ಮಾಡಿಕೊಂಡು ಓದುತ್ತಿರುವುದೇ ದೊಡ್ಡ ಸೌಭಾಗ್ಯವಾಗಿದೆ.

ಏನೇ ಇರಲಿ, ನಮ್ಮನ್ನು ಮಾತನಾಡುವಂತೆ ಮಾಡಿದ್ದಕ್ಕಾಗಿ ಧನ್ಯವಾದ.

ಇನ್ನು ನಿಮ್ಮ ಪತ್ನಿಗೆ ಸಂಪದವನ್ನು ಪರಿಚಯಿಸುವ ಬಗ್ಗೆ.. ಇರಲಿ.. ನಿಮ್ಮ ಎಲ್ಲ ಅಗತ್ಯಗಳನ್ನೂ ಬಹುಪಾತ್ರಗಳಲ್ಲಿ ನಿರ್ವಹಿಸುವ ಆಕೆಗೆ ನೀವು ಆಗ ಈಗ ಕನ್ನಡ ಟೈಪಿಸ್ಟ್ ಆಗುವದರಲ್ಲಿ ತೊಂದರೆಯೇನಿಲ್ಲ ಅಲ್ಲವಾ?

ಪ್ರೀತಿಯಿಂದ
ಸಿಂಧು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದ ನಾರೀಮಣಿಗಳೆಲ್ಲಿ?? By: chiramshi (11 replies) April 17, 2008 - 3:06pm
  • ಉ: ಕನ್ನಡದ ನಾರೀಮಣಿಗಳೆಲ್ಲಿ?? By: chiramshi (Apr 20 2008 - 3:52pm)
  • ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 19 2008 - 10:04pm)
    • ಉ: ಕನ್ನಡದ ನಾರೀಮಣಿಗಳೆಲ್ಲಿ?? By: mahesha (Apr 20 2008 - 6:25am)
      • ಉ: ಕನ್ನಡದ ನಾರೀಮಣಿಗಳೆಲ್ಲಿ?? By: muralihr (Apr 20 2008 - 10:53pm)
        • ಉ: ಕನ್ನಡದ ನಾರೀಮಣಿಗಳೆಲ್ಲಿ?? By: mahesha (Apr 20 2008 - 11:47pm)
      • ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 20 2008 - 7:29am)
  • ಉ: ಕನ್ನಡದ ನಾರೀಮಣಿಗಳೆಲ್ಲಿ?? By: roopablrao (Apr 18 2008 - 4:56pm)
  • ಉ: ಕನ್ನಡದ ನಾರೀಮಣಿಗಳೆಲ್ಲಿ?? By: kalpana (Apr 17 2008 - 8:19pm)
    • ಉ: ಕನ್ನಡದ ನಾರೀಮಣಿಗಳೆಲ್ಲಿ?? By: chiramshi (Apr 17 2008 - 9:07pm)
      • ಉ: ಕನ್ನಡದ ನಾರೀಮಣಿಗಳೆಲ್ಲಿ?? By: sindhu (Apr 18 2008 - 11:12am)
  • ಉ: ಕನ್ನಡದ ನಾರೀಮಣಿಗಳೆಲ್ಲಿ?? By: hpn (Apr 17 2008 - 5:27pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator