ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
- ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: mahesha (Apr 21 2008 - 1:13am)
- ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: kalpana (Apr 20 2008 - 9:30pm)
- ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: chiramshi (Apr 21 2008 - 12:41am)
- Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ಶಿವ (Jan 4 2007 - 4:35pm)
- Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ರಘುನಂದನ (Jan 3 2007 - 4:12pm)
- Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ಸಂಗನಗೌಡ (Jan 3 2007 - 9:11am)
- Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: Shyam Kishore (Jan 3 2007 - 2:58am)
- ಉ: Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: anantshayan (Apr 20 2008 - 5:51pm)

RSS:
ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಕಲ್ಪನಾರವರೆ... ಅಂತೂ ನೀವು ಮಹಿಳಾಮಣಿಗಳ ಇರುವಿಕೆಯನ್ನು ಇಲ್ಲೂ ತೋರ್ಪಡಿಸಿರೋದಕ್ಕೆ ತುಂಬಾ ದನ್ಯವಾದಗಳು..
ನನ್ನ ಪ್ರಕಾರ.. ಮಹಿಳೆಯರು-ಗಾಯಕರ ಬಗ್ಗೆ ಬರೆಯಬೇಕು ಹಾಗೂ ನಾವು ಗಂಡುಗಲಿಗಳು-ಗಾಯಕಿಯರ ಬಗ್ಗೆ... ಏನಂತೀರಾ..
ಗಾಯಕಿಯರಲ್ಲಿ...ನನಗೆ ಇಷ್ಟ ಆಗೋರು...ಸಂಗೀತಾ ಕಟ್ಟಿ, ಚಿತ್ರ,ಶ್ರೇಯಾ..ಕೆಲವೊಂದು ಭಾವಗೀತೆಗಳಲ್ಲಿ.. ಛಾಯಾ ಹಾಗೂ ರತ್ನಮಾಲಾ ಪ್ರಕಾಶ್ ಕೂಡ ಇಷ್ಟ ಆಗ್ತಾರೆ
ಮೈಸೂರು ಮಲ್ಲಿಗೆಯ ರಾಯರು ಬಂದರು ಮಾವನ ಮನೆಗೆ ಹಾಡನ್ನ ಹ್ಯಾಗ್ ಮರೆಯೊಕಾಗತ್ರೀ..
ಗಾಯಕರು..ಬಾಲು ತುಂಬಾ ಇಷ್ಟ. ಭಾವನೆಗಳನ್ನ ತುಂಬೊದ್ರಲ್ಲಿ ನಮ್ಮ ಅಣ್ಣಾವ್ರು ಏನ್ ಕಮ್ಮಿ ಇಲ್ಲ.
ಇವರ್ನೆಲ್ಲಾ ಬಿಟ್ರೆ...............
ನಾನೆ
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???