ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: chiramshi (Apr 20 2008 - 4:11pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: ವೈಭವ (Apr 21 2008 - 8:33pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: hamsanandi (Apr 21 2008 - 9:34pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: mahesha (Apr 21 2008 - 1:36am)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: Narayana (Apr 21 2008 - 8:55pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: mahesha (Apr 21 2008 - 10:25pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: hamsanandi (Apr 21 2008 - 9:37pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: Narayana (Apr 21 2008 - 11:13pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: mahesha (Apr 21 2008 - 11:36pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: Narayana (Apr 21 2008 - 11:13pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: vikashegde (Apr 21 2008 - 5:17pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: Narayana (Apr 21 2008 - 8:55pm)
- ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ? By: ವೈಭವ (Apr 21 2008 - 8:33pm)

RSS:
ಉ: ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?
ತಮಿಳು ನಾಡಿನ ಮುಸ್ಲೀಮರು ತಮಿಳರೆಂದೇ ಗುರುತಿಸಿಕೊಳ್ಳೋದು, ಹಾಗೆ ಕೇರಳದವರು ಕೂಡ.. ಆದರೆ ಅವರು ಉರ್ದು ಬೆರೆಸಿದ ತಮಿಳು, ಮಳಯಾಳಿಯನ್ನೇ ಆಡುವುದು..
ಇನ್ನು ಕರ್ನಾಟಕದ ಮುಸ್ಲಿಮರ ಉರ್ದು, ಹಯಿದರಾಬಾದಿನ ಉರ್ದುಗಿಂತ ಎಶ್ಟು ಬೇರೆಯಾಗಿದೆ..
ಇನ್ನು ಕಾಸರಗೋಡಿನಲ್ಲಿ ಕನ್ನಡಿಗರು ಎಮ್ಮೆಲ್ಯೆಗಳಾಗಿ, ಕನ್ನಡದಲ್ಲಿ ಆಣೆ ತಗೊಳ್ತಾರೆ. ಸೊಲ್ಲಪುರದಲ್ಲಿ ಕನ್ನಡಿಗರು ಎಲೆಕ್ಶನ್ ಗೆದ್ದಿದ್ದಾರೆ....
ಇನ್ನು ಅನಂತಪುರ, ಕರ್ನೂಲು, ಮಂತ್ರಾಲಯ( ಇಲ್ಲಂತೂ ಬರೀ ಕನ್ನಡ ಬೋರ್ಡು), ರಾಯದುರ್ಗ, ಆದೋನಿಗಳಲ್ಲಿ ಎಶ್ಟು ಕನ್ನಡಿಗರಿದ್ದಾರೆ....
ಮಹಾರಾಶ್ಟ್ರದಲ್ಲಿ ಮರಾಟಿ ಮಂದಿ ಈಗ ಎಶ್ಟು ಪರ್ಸೆಂಟು? ಅಲ್ಲೂ ದೊಡ್ಡ ಹಿಂದಿ ಮತ್ತು ಉರ್ದು ಮುಸ್ಲಿಮರಿದ್ದಾರಲ್ಲ!!
ಕರ್ನಾಟಕ ತೆಂಕಣ ಜಿಲ್ಲೆಗಳಲ್ಲಿ ಕನ್ನಡಿಗರ ಸಂಕೆ ಹೆಚ್ಚು ಮಂಡ್ಯದಲ್ಲಿ ೯೬%. ಇನ್ನು ಬಾಗಲಕೋಟೆ, ಗದಗ, ಕೊಪ್ಪಳಗಳಲ್ಲಿ ಕನ್ನಡಿಗರು ತುಂಬಾ ಹೆಚ್ಚಿದ್ದಾರೆ ಎಂದು ನನ್ನ ಎಣಿಕೆ.. ಬರೀ ಗಡಿ ಜಿಲ್ಲೆಗಳಲ್ಲಿ ಬೇರೆ ನುಡಿಗರು ವಲಸೆ ಬಂದಿದ್ದಾರೆ..
ಅವರು ಬಂದು ಅಲ್ಲಿ ನೆಲೆಸಲು, ನಮ್ಮ ಹಿಸ್ಟರಿಯೇ ಓಸುಗರ.
ಬೆಳಗಾವಿ ಹಿಂದೆ ದೊಡ್ಡ ಪಟ್ಟಣ, ಅದಕ್ಕೆ ಹಲವು ನೆಲಗಳಿಂದ ವ್ಯಾಪಾರಿಗಳು, ಕೆಲಸಗಾರರು ಬಂದು ನೆಲೆಸಿದರು, ಹೀಗೆ ಬಳ್ಳಾರಿ(ಹಂಪೆ), ಬೀದರ( ನಿಜಾಮರ ಕಾಲದಲ್ಲಿ ದೊಡ್ಡ ಊರು), ಬಿಜಾಪುರ, ಬೆಂಗಳೂರು, ಮಂಗಳೂರು.... ಕಾರವಾರ ಕೂಡ( ಇದರ ಹೆಸರು ಇಜಿಪ್ಟಲ್ಲಿ ಸಿಕ್ಕಿದೆ ಅಲ್ವ)
ಹಿಂದಿನಿಂದಲೂ ಕನ್ನಡನೆಲದಲ್ಲಿ ಪೊೞಲು/ಹೊಳಲು/ಪಟ್ಟಣಗಳು ಹೆಚ್ಚು. ಪಟ್ಟಣಗಳೆಂದರೆ ಅಲ್ಲಿ ಬೇರೆ ನುಡಿಗಾರರು ಬಂದು ನೆಲೆಸಿರ್ತಾರೆ..
ಮಾದರಿಗೆ ಚನ್ನಯ್-ಅಲ್ಲಿ ತೆಲುಗರು ಹೆಚ್ಚು. ಹಯಿದರಾಬಾದಲ್ಲಿ ಉರ್ದು ಹೆಚ್ಚು.
ಕಂನಡಿಗರು ಇನ್ನು ಹೆಚ್ಚಾಗಬೇಕು.. ಕಂನಡಿಗರು ಹೆಚ್ಚು ಮಕ್ಕಳನ್ನು ಹಡೆಯಬೇಕು ಎಂಬ ಸಾರು ಏನ್ಗುರು ಬ್ಲಾಗು ಓದಿದ ನೆನೆಪು
=====================================
ಮಾಯ್ಸ!