ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಏ ಏನ್ಗುರು, ಕೇಮಿಲ್ಲ ತಗಿ ನಿಂಗೆ. ಇಲ್ಲೆಲ್ಲ ಮಏಸಣ್ಣನ್ ಛಾನ್ಸೋ ಛಾನ್ಸು ಅಂತ ವಟ್ಟೆ ಉರ್ಕತವ್ರೆ, ನೀನ್ನೋಡಿದ್ರೆ ಊರ್ಗೇ ಬತ್ತೀನಿ ಅಂತೀಯ. ಬೋ ಸಂದಾಗಿ ಬರ್ದಿದೀಯ ಅಲ್ಲಿ ನಡ್ದಿದ್ದ. ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು. . ಏನಂತಿ?
"ಏರಿದವನು ಚಿಕ್ಕವನಿರಬೇಕು"
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
ಉ: ಅಮೆರಿಕ ಅಮೆರಿಕ ಅಮೆರಿಕ
ಏ ಏನ್ಗುರು, ಕೇಮಿಲ್ಲ ತಗಿ ನಿಂಗೆ. ಇಲ್ಲೆಲ್ಲ ಮಏಸಣ್ಣನ್ ಛಾನ್ಸೋ ಛಾನ್ಸು ಅಂತ ವಟ್ಟೆ ಉರ್ಕತವ್ರೆ, ನೀನ್ನೋಡಿದ್ರೆ ಊರ್ಗೇ ಬತ್ತೀನಿ ಅಂತೀಯ. ಬೋ ಸಂದಾಗಿ ಬರ್ದಿದೀಯ ಅಲ್ಲಿ ನಡ್ದಿದ್ದ. ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು.
. ಏನಂತಿ?
"ಏರಿದವನು ಚಿಕ್ಕವನಿರಬೇಕು"