ಬರೊಬ್ಬರ್ರಿ ಹೇಳೀರಿ ನೀವ್....!
ನಂಗೆ ಕೇಮೆ ಅಯ್ತೆ ಬುದ್ದಿ... ನಾನು ಬದುಕ್ತಾ ಇದ್ದೀನಿ.. ಹಾಯಾಗಿ.. ಇದೇ ನನ್ ಕೇಮೆ..!!
"ಯಾರವರ್ ದೂರ್ತರ್ ಎನ್ ಪಾಡಂ ಪಾರಿ ಪೊಟ್ಟಿಯಂ ಉರಿದುಕೊಳ್ವರ್.. !!" ಅಂತ ನಾನೆಂದು ಹೇಳಲ್ಲ.. ವಟ್ಟೆ-ಉರ್‍ಕೊಳ್ಳೋರ್ ಹೊಟ್ಗೆ ನೂರ್‍ಕಾಲ ಉರೀತಾ ಇರ್ಲಿ!
"ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು." ಏನೋ ದೊಡ್ಡಬುದ್ದಿಯೋರು, ಮದ್ವೆ-ಮುಂಜಿ ಮಕ್ಕಳುಗಳ ಅನುವವ ಇರಾರು ಹೇಳಿದ್ದು ಇಲ್ಲ ಅನ್ನಾಕ್ ಆಯ್ತದ ಸಾಮಿಯೋರೆ!
ಮುಂದಿನ್ನೂ ಮದ್ವೆ ಪುರಾಣ ಅಯ್ತೆ.. ಕಾಯ್ತಿರಿ ಬರೆದೇನು...
ನಾಂ ಬರೆದುದು ಸಂದಾಕ್ ಅಯ್ತೆ ಅಂದ್ರಲ್ಲ, ಅದಕ್ಕೆ ನಂಗೆ ಬಲ್ ಸಂತೋಸ! ನಂನಿ. ===================================== ಮಾಯ್ಸ!
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ | ಸಂದೆರಡು ವರ್ಗವರಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ
ಉ: ಅಮೆರಿಕ ಅಮೆರಿಕ ಅಮೆರಿಕ
ಬರೊಬ್ಬರ್ರಿ ಹೇಳೀರಿ ನೀವ್....!
ನಂಗೆ ಕೇಮೆ ಅಯ್ತೆ ಬುದ್ದಿ... ನಾನು ಬದುಕ್ತಾ ಇದ್ದೀನಿ.. ಹಾಯಾಗಿ.. ಇದೇ ನನ್ ಕೇಮೆ..!!
"ಯಾರವರ್ ದೂರ್ತರ್ ಎನ್ ಪಾಡಂ ಪಾರಿ ಪೊಟ್ಟಿಯಂ ಉರಿದುಕೊಳ್ವರ್.. !!" ಅಂತ ನಾನೆಂದು ಹೇಳಲ್ಲ..
ವಟ್ಟೆ-ಉರ್‍ಕೊಳ್ಳೋರ್ ಹೊಟ್ಗೆ ನೂರ್‍ಕಾಲ ಉರೀತಾ ಇರ್ಲಿ!
"ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು."
ಏನೋ ದೊಡ್ಡಬುದ್ದಿಯೋರು, ಮದ್ವೆ-ಮುಂಜಿ ಮಕ್ಕಳುಗಳ ಅನುವವ ಇರಾರು ಹೇಳಿದ್ದು ಇಲ್ಲ ಅನ್ನಾಕ್ ಆಯ್ತದ ಸಾಮಿಯೋರೆ!
ಮುಂದಿನ್ನೂ ಮದ್ವೆ ಪುರಾಣ ಅಯ್ತೆ.. ಕಾಯ್ತಿರಿ ಬರೆದೇನು...
ನಾಂ ಬರೆದುದು ಸಂದಾಕ್ ಅಯ್ತೆ ಅಂದ್ರಲ್ಲ, ಅದಕ್ಕೆ ನಂಗೆ ಬಲ್ ಸಂತೋಸ! ನಂನಿ.
=====================================
ಮಾಯ್ಸ!