ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ
- ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ By: kalpana (Apr 20 2008 - 7:12am)
- ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ By: kalpana (Apr 20 2008 - 7:17am)
- ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ By: hamsanandi (Apr 21 2008 - 10:45am)
- ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ By: kalpana (Apr 20 2008 - 7:17am)

RSS:
ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ
ಹೌದು - ಭಾಷಣದ ಮುಖ್ಯ ವಿಷಯ ತ್ಯಾಗರಾಜರ ರಾಮ ಭಕ್ತಿಯ ಬಗ್ಗೆ ಆಗಿತ್ತು. ಹಲವಾರು ಕೃತಿಗಳ ಜೊತೆಗೆ, ರಾಮ ಭಕ್ತಿ ಸಾಮ್ರಾಜ್ಯ ಕೃತಿಯೂ ಬಗ್ಗೆಯೂ ಒಂದೆರಡು ಮಾತಿತ್ತು. ಮುಖ್ಯವಾಗಿ ವಾಗ್ಗೇಯಕಾರ ತ್ಯಾಗರಾಜರ ಪರಿಚಯ ಇದು. ಈಗಾಗಲೇ, ಸಂಪದದಲ್ಲಿ ಒಂದೆರಡು ಬಾರಿ (ಹಾಗೇ ಅಲ್ಲಿದೆ ನಮ್ಮ ಮನೆಯಲ್ಲೂ) ಬರೆದುಬಿಟ್ಟಿರುವುದರಿಂದ 'ಹಾಡಿದ್ದೇ ಹಾಡೋ... "
ಆಗಬಹುದೆಂಬ ಭಯದಿಂದ, ಪೂರ್ತಿ ಬರಹವನ್ನು ಇಲ್ಲಿ ಹಾಕಲಿಲ್ಲ ಅಷ್ಟೇ!
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/