ಏ ಅದೇನ್ಕಪ್ಪ ಅಂಗಂದಿ? ನಿಮ್ಬೆ ಕೇಮೆ ಅಯ್ತೆ ಅನ್ನದು ನಂಗೂ ಗೊತ್ತಯ್ತೆ. ಅಂಗೂ ಒಂದೊಂದಪ ಮಾತಿನ್ ವರ್ಸೆಗೆ ಬಿದ್ದು ಅಂಗನ್ನದು. ಅದ್ನ ದಿಟ ಅನ್ಕಬ್ಯಾಡಿ. ಮದ್ವೆ ಅಯ್ತೆ ಅನ್ನದ ಕೇಳಿ ಆಲು ತುಪ್ಪ ಉಂಡಂಗಾತು ಕಪ್ಪ. ಬಿರ್ನೆ ಮದಿವ್ಯಾಗಿ ಗಂಡ ಎಡ್ತಿ, ಮಕ್ಳು ಎಲ್ಲ ಪಾಡಾಗಿರಿ. ಊಂ, ನಿಜ್ಕೂ ಸಂತೋಸಾನೇ ನೀವ್ಬರ್ದಿದ್ದು ಓದಿ, ಸುಮ್ಗೆ ಅಕ್ಲಾಸುಕ್ಕೆ ಅಂಗೆ ಏಳಿದ್ದಲ್ಲ. ಯಾರು ಎಂಗನ್ನ ಮಾಡ್ಲಿ ಕಪ್ಪ, ಕಂಡೋರ ಒಟ್ಟೆ ಉರೀಲಿ ಅಂತಾ ಆರೈಸಬಾಡ್ದು. ಅದ್ರಿಂದ ನಮ್ಗೂ ಕೆಟ್ದಾಯ್ತತೆ. ಮಂತೆ ಉಳ್ದ ವಿಸ್ಯ ಎಲ್ಲ ಬಿರ್ನೆ ಬರ್ದು ಆಕಪ್ಪ. ಓದಿ ಕುಸಿ ಪಡನ. ಜತ್ಗೆ ಅಲ್ಲಿ ಆ ದೇಸದ ಪೋಟೋ ಗೀಟೋ ಎಲ್ಲ ಸೇರ್ಸಿ ಆಕಿದ್ರೆ ವೈನ. ಮಂತೆ ಉಸಾರ್ ಕಪ್ಪ, ಆ ದೇಸ್ಚಾಗೆ ಮೋಯಿನೀರ ಕಾಟ ಬಾಳ ಅಂತ ಏಳ್ತರೆ. ಕುಡ್ಚ ನೀರು ಕುಲುಕ್ಚಂಗೆ ಬಾ ಕಪ್ಪ. ಸಿವ ಎಲ್ಲ ವಳ್ಳೇದು ಮಾಡ್ಳಿ. ಬತ್ತೀನಿ.
"ಏರಿದವನು ಚಿಕ್ಕವನಿರಬೇಕು"
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.
- ಆಲ್ಬರ್ಟ್ ಐನ್‍ಸ್ಟೈನ್
ಉ: ಅಮೆರಿಕ ಅಮೆರಿಕ ಅಮೆರಿಕ
ಏ ಅದೇನ್ಕಪ್ಪ ಅಂಗಂದಿ? ನಿಮ್ಬೆ ಕೇಮೆ ಅಯ್ತೆ ಅನ್ನದು ನಂಗೂ ಗೊತ್ತಯ್ತೆ. ಅಂಗೂ ಒಂದೊಂದಪ ಮಾತಿನ್ ವರ್ಸೆಗೆ ಬಿದ್ದು ಅಂಗನ್ನದು. ಅದ್ನ ದಿಟ ಅನ್ಕಬ್ಯಾಡಿ. ಮದ್ವೆ ಅಯ್ತೆ ಅನ್ನದ ಕೇಳಿ ಆಲು ತುಪ್ಪ ಉಂಡಂಗಾತು ಕಪ್ಪ. ಬಿರ್ನೆ ಮದಿವ್ಯಾಗಿ ಗಂಡ ಎಡ್ತಿ, ಮಕ್ಳು ಎಲ್ಲ ಪಾಡಾಗಿರಿ. ಊಂ, ನಿಜ್ಕೂ ಸಂತೋಸಾನೇ ನೀವ್ಬರ್ದಿದ್ದು ಓದಿ, ಸುಮ್ಗೆ ಅಕ್ಲಾಸುಕ್ಕೆ ಅಂಗೆ ಏಳಿದ್ದಲ್ಲ.
ಯಾರು ಎಂಗನ್ನ ಮಾಡ್ಲಿ ಕಪ್ಪ, ಕಂಡೋರ ಒಟ್ಟೆ ಉರೀಲಿ ಅಂತಾ ಆರೈಸಬಾಡ್ದು. ಅದ್ರಿಂದ ನಮ್ಗೂ ಕೆಟ್ದಾಯ್ತತೆ. ಮಂತೆ ಉಳ್ದ ವಿಸ್ಯ ಎಲ್ಲ ಬಿರ್ನೆ ಬರ್ದು ಆಕಪ್ಪ. ಓದಿ ಕುಸಿ ಪಡನ. ಜತ್ಗೆ ಅಲ್ಲಿ ಆ ದೇಸದ ಪೋಟೋ ಗೀಟೋ ಎಲ್ಲ ಸೇರ್ಸಿ ಆಕಿದ್ರೆ ವೈನ. ಮಂತೆ ಉಸಾರ್ ಕಪ್ಪ, ಆ ದೇಸ್ಚಾಗೆ ಮೋಯಿನೀರ ಕಾಟ ಬಾಳ ಅಂತ ಏಳ್ತರೆ. ಕುಡ್ಚ ನೀರು ಕುಲುಕ್ಚಂಗೆ ಬಾ ಕಪ್ಪ. ಸಿವ ಎಲ್ಲ ವಳ್ಳೇದು ಮಾಡ್ಳಿ. ಬತ್ತೀನಿ.
"ಏರಿದವನು ಚಿಕ್ಕವನಿರಬೇಕು"