'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಶ್ರೀಯುತ ನಾಗಭುಷಣರವರಿಗೆ,
ಬಹಳ ಅರ್ಥಗರ್ಭಿತ ಲೇಖನಕ್ಕೆ ಅನಂತ ಧನ್ಯವಾದಗಳು. ನಮ್ಮ ಕಂಪನಿಯಲ್ಲೇ ನಾನು ಕಂಡಂತೆ, ಕನ್ನಡ - ತಮಿಳರ ಗೊಂದಲವನ್ನು ಉಪಯೋಗಿಸಿಕೋಂಡು ಬೆಳೆಯುತ್ತಿರುವ ಹಲವಾರು ಗುಂಪುಗಳು ಕಂಡು ಬಂದಿವೆ.
ತಮ್ಮ ಇಂತಹ Rational Thinking ಮತ್ತು ಸಂಷೋಧನಾತ್ಮಕ ಲೇಖನಗಳು ಇನ್ನೂ ಬರುವಂತಾಗಲಿ ಎಂದು ಹಾರೈಸುತ್ತೇನೆ
- ಅರವಿಂದ್. ಎಮ್. ಎಸ್
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು || ಮನುಜನೆಂತನಿತರಿಂ ತೃಪ್ತಿವಡೆವನವಂಗೆ | ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |
— ಡಿ. ವಿ. ಜಿ
ಉ: ಕನ್ನಡಕ್ಕಿದು ಕಷ್ಟ ಕಾಲ...