ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 8:03pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ASHMYA (Apr 21 2008 - 2:17pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:00pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: hamsanandi (Apr 21 2008 - 9:42pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:00pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: hpn (Apr 12 2008 - 11:36pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ವೈಭವ (Apr 21 2008 - 5:02pm)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: ಶಿವ (Apr 10 2008 - 11:54am)
- ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್ By: savithru (Apr 9 2008 - 5:46pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 4:41pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 9 2008 - 4:50pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 5:06pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: mahesha (Apr 9 2008 - 8:47pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 10 2008 - 8:26am)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: mahesha (Apr 9 2008 - 8:47pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: hpn (Apr 9 2008 - 5:06pm)
- ಉ: ನಾ ಕಂಡ ಸಿನಿಮಾ - ಆಕ್ಸಿಡೆಂಟ್ By: vinayudupa (Apr 9 2008 - 4:50pm)


RSS:
ಉ: ನಾ ನೋಡಿದ ಸಿನಿಮಾ - ಆಕ್ಸಿಡೆಂಟ್
'ಆಕ್ಸಿಡೆಂಟ್' ಬಗ್ಗೆ ನನ್ನ ಅನಿಸಿಕೆಗಳು
೧ ಸಿನಿಮಾ ಚೆನ್ನಾಗಿದಿಯೋ ಇಲ್ವೊ ಗೊತ್ತಿಲ್ಲ ಆದರೆ ಒಂದು ಒಳ್ಳೆ ಬೇರೆ/ವಿಬಿನ್ನ ತೆರನಾದ ಮೊಗಸು/ಪ್ರಯತ್ನ ಸಿನಿಮಾದ ಉದ್ದಕ್ಕೂ ಕಾಣುತ್ತದೆ.
೨ ಒಳ್ಳೆ ಅಂಶಗಳು
* ಪೋಟೋಗ್ರಾಪಿ, ಒಂದೆರಡು ಹಾಡುಗಳು
* ಕತೆ ಹೇಳಿರುವ ತೆರ
* ರಾಜೇಂದ್ರ ಕಾರಂತರ ನಟನೆ ಮತ್ತು ಮಾತುಗಳು
* ಮೊದಲರ್ದ ಸಿನಿಮಾ ಓಡುವುದೇ ಗೊತ್ತಾಗುವುದಿಲ್ಲ
* ರೇಕಾ ಪಾತ್ರದ ಮೂಲಕ ಸಮಾಜಕ್ಕೆ ಒಳಿತಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲಿರುವುದು.
೩. ಕೆಟ್ಟ ಅಂಶಗಳು
* ಚಿತ್ರಕತೆ ಗಟ್ಟಿಯಾಗಿಲ್ಲ, ಹಲವು ಕಡೆ ಸಡಿಲ ಇದೆ. (ತಿಲಕ್ಗೆ ಪೆನ್ ಡ್ರೈವ್ ಬಗ್ಗೆ ಗೊತ್ತಿದ್ರು ಅವನು ಯಾಕೆ ವಿಲನ್ ಗಳಿಗೆ ಹೇಳಲಿಲ್ಲ?, ರಮೇಶ್ ಆ ಚಂದ್ರಪ್ಪನ ಬಂಟ(ಚೆಂಬು ಹಿಡಿಕೊಂಡಿರುವವನು)ನನ್ನು ಹಿಡಿದು ಯಾಕೆ ಬಿಟ್ ಬಿಡುತ್ತಾನೆ. ಅವನೆ ಬಂದು ಕೋಲಾಟದ ಹಾಡಿನಲ್ಲಿ ದೀಪ ಆಪು ಮಾಡುವುದು )
* ಹಿನ್ನಲೆ ಸಂಗೀತಕ್ಕೆ ಇನ್ನು ಹೆಚ್ಚು ಒತ್ತು ಕೊಡಬಹುದಾಗಿತ್ತು.
* ಎರಡನೆ ಅರ್ದವನ್ನು ಸುಮ್ಮನೆ ಎಳೆಯಲಾಗಿದೆ ಅನ್ನಿಸಿತು( ಒಂದೆರಡು ಹಾಡುಗಳು ಬೇಕಾಗಿರಲಿಲ್ಲ ಅನ್ನಿಸಿತು)
* ಪೂಜಾ ಗಾಂದಿ, ಡಾಕ್ಟರ್ ಪಾತ್ರಗಳು ಬೇಕಾಗಿತ್ತಾ? ಅನ್ನಿಸಿತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು