ಉ: ಕೃತಿಚೌರ್ಯ
- ಉ: ಕೃತಿಚೌರ್ಯ By: chiramshi (Apr 22 2008 - 4:24am)
- ಉ: ಕೃತಿಚೌರ್ಯ By: roopablrao (Apr 22 2008 - 2:12pm)
- ಉ: ಕೃತಿಚೌರ್ಯ By: mahesha (Apr 22 2008 - 3:44am)
- ಉ: ಕೃತಿಚೌರ್ಯ By: roopablrao (Apr 22 2008 - 2:18pm)
- ಉ: ಕೃತಿಚೌರ್ಯ By: Aravinda (Apr 21 2008 - 11:54pm)
- ಉ: ಕೃತಿಚೌರ್ಯ By: hamsanandi (Apr 21 2008 - 9:28pm)

RSS:
ಉ: ಕೃತಿಚೌರ್ಯ
ರೂಪಾ ಅವರೆ,
ಕಥೆ ಚೆನ್ನಾಗಿ ಬರೆದಿದ್ದೀರ - ಒಂದು ಭಾಷೆಯನ್ನು ಬಹಳ ಚೆನ್ನಾಗಿ ರೂಢಿಸಿಕೊಳ್ಳುವವರಿಗೆ ಇನ್ನೊಂದು ಭಾಷೆ ಅಷ್ಟೇನೂ ಕಷ್ಟವಾಗಬಾರದು ಅನ್ನುವುದು ನನ್ನ ಅನಿಸಿಕೆ ಆದರೂ, ನಿಮ್ಮ ಕಥೆ ಅದನ್ನು ಮರೆಯುವಂತೆ ಮಾಡಿತು
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/