ನಾನ್ ಬಸ್ಸಲ್ಲಿ ಹೋಗಬೇಕು ಅಂದ್ರೆ, ನಮ್ ವಿದ್ಯಾರಣ್ಯಪುರದ ಬಸ್ ಸ್ಟಾಂಡುಗೆ( ಇಲ್ಲಿಂದ ಹೊರಡ್ತದೆ) ಹೋಗಿ ಸೀಟು ಹಿಡಿದು ಕುಳಿವೆನು. ಜೊತೆಗೊಂದು ಹೊತ್ತಗೆ ಇರಲೇಬೇಕು.. ಬಸ್ಸಲ್ಲಿ ಹೊತ್ತಗೆ ಓದೋ ಮಜವೇ ಬೇರೆ.....
ಆ ಮಜ ಹಾಳಾದ್ದು, ಕಾರು ಓಡಿಸುವಾಗ ಸಿಗಲ್ಲ... ಒಂದು ಕಯ್ ಗೇರನ್ನು, ಇನ್ನೊಂದು ಅಂಕೆತಿಗರಿಯನ್ನ( ಸ್ಟೇರಿಂಗ್ ), ಇಂನು ಕಾಲಾದ್ರೂ ಆರಾಮಾಗಿರ್ತವಾ, ಒಂದು ಬ್ರೇಕ್ ಮತ್ತು ಆಗ್ಸಲರೇಟರ್‍ಗಳ ನಡುವೆ ತಿಣುಕಾಡ್ತಾ, ಇನ್ನು ಕ್ಲಚ್ಚು ಮೇಲೆ ಒತ್ತಲೋ ಬೇಡವೋ ಅಂತ ನೇತಾಡ್ತಾ....
ನಮ್ ಬೆಂಗಳೂರು ಬಸ್ ಬೇಗ ತಲುಪಿಗೆ ತಲುಪಿಸ್ತಾ ಇದ್ರೇ, ಯಾರಿಗೆ ಬೇಕೀ ಬಯಿಕು, ಕಾರು.. ಆರಾಮಾಗಿ ಬಸ್ಸಲ್ಲೇ ಎಶ್ಟು ಓದಬೋದಿತ್ತು.
=====================================
ಮಾಯ್ಸ!
ಉ: ದಾಟುವ ಮುನ್ನ ಜಾರುವ ಮನ
ರೀ ಚನ್ನಾಗಿದೆ ರೀ ನಿಮ್ಮ ಬರಹ.