ಉ: ಕೃತಿಚೌರ್ಯ
- ಉ: ಕೃತಿಚೌರ್ಯ By: chiramshi (Apr 22 2008 - 4:24am)
- ಉ: ಕೃತಿಚೌರ್ಯ By: roopablrao (Apr 22 2008 - 2:12pm)
- ಉ: ಕೃತಿಚೌರ್ಯ By: mahesha (Apr 22 2008 - 3:44am)
- ಉ: ಕೃತಿಚೌರ್ಯ By: roopablrao (Apr 22 2008 - 2:18pm)
- ಉ: ಕೃತಿಚೌರ್ಯ By: Aravinda (Apr 21 2008 - 11:54pm)
- ಉ: ಕೃತಿಚೌರ್ಯ By: hamsanandi (Apr 21 2008 - 9:28pm)

RSS:
ಉ: ಕೃತಿಚೌರ್ಯ
ಕತೆ ಹಿಡಿಸಿದೆ.. ಕೊನೆ ಹಿಡಿಸಲಿಲ್ಲ...
ಅವಳಿಗೆ ತನಗೆ ತಾನೆ ತನ್ನ ಬಲ್ಮೆಯ ಅರಿವಾಗಿ, ತಾನೇ ಸ್ವತಂತ್ರವಾಗಿ, ತನ್ನ ಮುಂದಿನ ದಾರಿ ಕಟ್ಟಿಕೊಂಡಿದ್ದರೆ ಚನ್ನು.....
ಅನಂತ ಅವರು ಬರೀ ಅವರ ಕವನವನ್ನ ಮೆಚ್ಚಿ ಹೋಗಿದ್ದರೆ.. ಅವಳ ನಾನು ದಿಟವಾಗಲೂ ಅಶ್ಟು ಚಂನಾಗಿ ಬರೀತೀನ?! ಎಂದು ಹಗಲೂ ಇರುಳೂ ಚಿಂತೆ ಮಾಡಿ, ನೋಡಣ ಎಂದು ಒಂದು ಪತ್ರಿಕೆಗೆ ಗುಟ್ಟಾಗಿ ಒಂದು ಕತೆ ಕಳುಹಿಸಿ, ಅದಕ್ಕೆ ತುಂಬ ಮೆಚ್ಚುಗೆ ಬಂದು... ತನ್ನ ಬಲ್ಮೆ/ಸಾಮರ್‍ಥ್ಯದ ಅರಿವು ಇನ್ನೂ ಹೆಚ್ಚಾಗಿ.. ಸ್ವತಂತ್ರವಾಗಿ ಹೆಚ್ಚೆ ಇಟ್ಟಿದ್ರೆ ನನಗೆ ಇನ್ನೂ ಹಿಡಿಸ್ತಿತ್ತು.
ಒಂದು ಒಳ್ಳೆಯ ಕತೆಗೆ ನಂನಿ
=====================================
ಮಾಯ್ಸ!