ಉ: ಕೃತಿಚೌರ್ಯ
- ಉ: ಕೃತಿಚೌರ್ಯ By: chiramshi (Apr 22 2008 - 4:24am)
- ಉ: ಕೃತಿಚೌರ್ಯ By: roopablrao (Apr 22 2008 - 2:12pm)
- ಉ: ಕೃತಿಚೌರ್ಯ By: mahesha (Apr 22 2008 - 3:44am)
- ಉ: ಕೃತಿಚೌರ್ಯ By: roopablrao (Apr 22 2008 - 2:18pm)
- ಉ: ಕೃತಿಚೌರ್ಯ By: Aravinda (Apr 21 2008 - 11:54pm)
- ಉ: ಕೃತಿಚೌರ್ಯ By: hamsanandi (Apr 21 2008 - 9:28pm)

RSS:
ಉ: ಕೃತಿಚೌರ್ಯ
ಮಹೇಶ್ರ್ ರವರೇ
)
ಇಲ್ಲಿ ಗೌರಿ ಒಬ್ಬ ಮುಗ್ದ ಹೆಣ್ಣು(ನನ್ನ ಹಾಗೆ
ಒಂದು ಹೆಣ್ಣಿಗೆ ತನ್ನ ಗಂಡ ತನಗೆ ಮೋಸ ಮಾಡಿದ್ದಾನೆ ಅಂತ ಗೊತ್ತಾದ್ತಾ ಆಗುವ ಹತಾಶೆ ಇನ್ನು ಯಾರು ಮಾಡಿದರೂ ಆಗುವುದಿಲ್ಲ .
ಅವಳು ಡೆಲ್ಲಿಯಿಂದ ಹೊರಗೆ ಹೋಗುವುದು ಮುಖ್ಯವಾದಾಗ ಒಬ್ಬರ ಸಹಾಯ ಬೇಕೆ ಬೇಕಿರುತ್ತದೆ . ಆದರೆ ಅವಳು ನಂಬಿಕೊಂಡು ಹೋಗುವುದು ತನ್ನ ಪ್ರತಿಭೆಯನ್ನ ಹೊರತು ಅನಂತನನ್ನಲ್ಲ.
ರೂಪ