ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: kannadakanda (Jun 30 2008 - 2:58pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: mahesha (Apr 23 2008 - 10:56am)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: nandakishore_bhat (Apr 24 2008 - 7:41pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: ವೈಭವ (Apr 24 2008 - 8:37pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: rameshbalaganchi (Apr 24 2008 - 7:54pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: mahesha (Apr 24 2008 - 9:00pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: rameshbalaganchi (Apr 24 2008 - 9:12pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: mahesha (Apr 24 2008 - 9:00pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: nandakishore_bhat (Apr 24 2008 - 7:41pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: mahesha (Apr 23 2008 - 10:43am)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: Sunil Jayaprakash (Apr 23 2008 - 10:16am)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: rameshbalaganchi (Apr 22 2008 - 5:35pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: girish.rajanal (Apr 22 2008 - 4:39pm)
- ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ? By: mahesha (Apr 22 2008 - 5:59pm)


RSS:
ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?
ಗಡಿಬಿಡಿ, ಬಿಡುವಿಲ್ಲ ಈ ಥರದ ಅಪ್ಪಟ ಕನ್ನಡ ಅರ್ಥಗಳು.
ನಮ್ಮ ಕಡೆ ಅಂತೂ ನಾವು ಮಾತಾಡುವಾಗ ’ನಾನು ಸ್ವಲ್ಪ ಗಡಿಬಿಡಿಯೊಳಗದೀನಿ ಆಮೇಲೆ ಸಿಗತೀನಿ’ ಅಂತ ಹೇಳತೀವಿ.
ಅಥವಾ ನನಗೀಗ ಬಿಡುವಿಲ್ಲ ಅಂತ ಹೇಳತೀವಿ.
ಇನ್ನೊಂದು ತಿಳಕೋರಿ ಏನಂದ್ರ ’ಆಂಗ್ಲ ಭಾಷೆ ಪದಗಳಿಗಷ್ಟೆ ಒಂದು ಶಬ್ದಕ್ಕೆ ಎರಡು ಅಥವಾ ಹೆಚ್ಚು ಅರ್ಥ ಅದಾವು ಅಂತ ತಿಳಕೊಂಡೀರಿ. ಅದೇಥರ ಕನ್ನಡದಾಗೂ ಅದಾವು’ ಅವುನ್ನ ನೀವು ಎಲ್ಲಿಯೂ ಬಳಸಂಗಿಲ್ಲ ಅಂತ ಕಾಣಿಸುತ್ತ.
ಅಂದಂಗ ’ಕ್ಯಾರೆಟ್’ಗೆ ಕನ್ನಡದಾಗ ಏನಂತೀರಿ..
ನಿಮ್ಮ ಕನ್ನಡ ಶಬ್ದ ಸಂಗ್ರಹ ಜಾಸ್ತಿ ಮಾಡಕೋರಿ.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.