ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 22 2008 - 5:47pm)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 22 2008 - 8:01pm)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 23 2008 - 5:00am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 23 2008 - 11:20am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 23 2008 - 11:29am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 23 2008 - 11:31am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 23 2008 - 11:56am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 23 2008 - 11:31am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 23 2008 - 11:29am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 23 2008 - 11:20am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: mahesha (Apr 23 2008 - 5:00am)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: vikashegde (Apr 22 2008 - 8:01pm)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: madhava_hs (Apr 22 2008 - 2:05pm)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: ASHMYA (Apr 22 2008 - 1:52pm)
- ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್ By: ವೈಭವ (Apr 22 2008 - 7:45pm)

RSS:
ಉ: ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
ಲೋ ಎಗಡೆ...
ನೀನೇ ಅಲ್ವ ಕನ್ನಡ ಏಕೀಕೃತವಾದುದು ಸಂಸ್ಕೃತದಿಂದ ಅಂತ ಅಂದಿದ್ದು...
ಇಂದು ಹಿಂದಿ, ಸಂಸ್ಕೃತದ ಮರಿ ಅದರ ಪದ ಬಳಕೆ... ದೊಡ್ಡ ಪಾಪಾ...
ಓ ಅಯ್ ಸೀ.. ಅಪಭ್ರಂಶ.. ಸಂಸ್ಕೃತದಶ್ಟು ಪ್ಯೂರಲ್ಲ.. ಹಿಂದಿ
ನೀನೋ ನಿನ್ facist ಸಂಸ್ಕೃತ ಮಯ್‌ನ್‌ಡೋ...
ಹನಿ ಹನಿ ಪ್ರೇಮ್ ಕಾಹಾನಿ.. ನಿನ್ ಸಂಸ್ಕೃತದ ಪ್ರೇಮ ಇದೆಯಲ್ಲ.. ಇನ್ನೂ ಕಹ್ ಇದು ಕಥ್ ಅನ್ನೋದ ಅಪಭ್ರಂಶ.....
ಆ ಹಾಳು ಕೆಟ್ಟಚಾಳಿ ಕನ್ನಡಕ್ಕೆ ನಿನಂತ ಸಂಸ್ಕೃತಪ್ರೇಮಿಗಳು
ಬಂದು ವಕ್ಕರಿಸಿದಾಲೇ ಸುರುವಾಯ್ತು... ನೀವು ಸಂಸ್ಕೃತ ಪ್ರೇಮಿಗಳು ಯಾವತ್ತು ಕನ್ನಡ ಬಿಟ್ಟು ತೊಲಗ್ತೀರ?
=====================================
ಮಾಯ್ಸ!