ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಮಹಿಳಾ ದಿನಾಚರಣೆಯಾದ ಇಂದು
ಸ್ತ್ರೀಕುಲದ ಉಪಕಾರಗಳನ್ನು ನೆನೆಸುವ ಸೂಕ್ಷ್ಮ ಸುಂದರ ಸರಳವಾದ ಈ ಕವನ ನನ್ನ ಮನಸ್ಸಿಗೆ ಬಹಳ ಮುದನೀಡಿತು. ಇಂತಹ ಕವನದ ರಚನೆಮಾಡಿದ ಸಿಂಚನಾ ಭಟ್ಟರಿಗೆ ಧನ್ಯವಾದಗಳು.
ಮನುಷ್ಯನ ಜೀವನದಲ್ಲಿ ಬರುವ ಆನೇಕ ಸ್ತ್ರೀಯರಲ್ಲಿ ಪ್ರಮುಖರಾದ
ಹಡೆದು ಬೆಳೆಸಿದ ತಾಯಿ,
ಜೀವನಾಧಾರವಾದ ನದಿ,
ಹಾಲುಣಿಸಿದ ಗೋವು,
ನಕ್ಕುನಲಿಸಿದ ಅಕ್ಕ, ತಂಗಿ, ಗೆಳತಿ,
ಜೀವನ ಸಂಗಾತಿಯಾದ ಮಡದಿ
ಇವರುಗಳನ್ನು ನೆನೆಸಿಕೊಂಡು ಸ್ತ್ರೀಕುಲಕ್ಕೆ ಧನ್ಯವಾದಗಳೊಡನೆ ವಂದಿಸೋಣ!
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।
— ಡಿ.ವಿ.ಜಿ.
ಮಹಿಳಾ ದಿನಾಚರಣೆ