ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಅಯ್ ಲವ್ ಯು

April 22, 2008 - 10:22pm — rameshbalaganchi

ಉ: ಅಯ್ ಲವ್ ಯು

rameshbalaganchi's picture

ಪ್ರೀತಿಯ ಮಹೇಶ್,
ದೊಡ್ದ ಮಾತಾಡಿದ್ದೀರಿ. ನಾನೂ ಕ್ಷಮಿಸುವಷ್ಟು ದೊಡ್ಡವನೇನಲ್ಲ. ಆದರೂ ಕ್ಷಮಿಸಿದ್ದೀನಿ ಎಂದರೆ ನಿಮಗೆ ಸಂತೋಷವಾದರೆ ಸರಿ. ದಯವಿಟ್ಟು ಇನ್ನು ಮುಂದೆ ಇಂತಹ ಹಾಸ್ಯ ಮಾಡಬೇಡಿ ಎಂದು ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವಾಗಲಿ, ಸಂಸ್ಕೃತಾಭಿಮಾನಿಗಳಾಗಲಿ ಕನ್ನಡದ್ವೇಷಿಗಳಲ್ಲ. ನಿಮ್ಮ ಕನ್ನಡಾಭಿಮಾನ ಮೆಚ್ಚುವಂಥದ್ದೇ! ಆದರೆ ಅದು ವೈಯಕ್ತಿಕ ಮಟ್ಟದಲ್ಲಿ ದ್ವೇಷದ ರೂಪ ತಾಳಬಾರದಲ್ಲ!! ಸಂಸ್ಕೃತಬಲ್ಲವರು ಬೇಸರಪಟ್ಟುಕೊಂಡರೆ ನಿಮಗೆ ಸಂತೋಷವೆ? ದಯವಿಟ್ಟು ಹಿಂಸಾನಂದಿಗಳಾಗಬೇಡಿ. ನಾವೆಲ್ಲರೂ ಸೇರಿ ಕನ್ನಡದ ಹಿತ ಕಾಯೋಣ. ಇಲ್ಲಿಗೆ ಈ ಪ್ರಕರಣ ಮುಗಿಯಲಿ. ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ನಿಮ್ಮ ದೊಡ್ಡಗುಣಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. "ವಾದೇ ವಾದೇ ಜಾಯತೇ ತತ್ತ್ವಬೋಧ:" ಎಂಬ ಮಾತು ನಿಜವಾಗಲಿ. ನನ್ನ ಬಗ್ಗೆ ಕಳಕಳಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಮಾತು ಮತ್ತು ನಿಲುವಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಯ್ ಲವ್ ಯು By: mahesha (44 replies) April 22, 2008 - 2:38am
  • ಉ: ಅಯ್ ಲವ್ ಯು By: savithru (Apr 23 2008 - 4:36pm)
    • ಉ: ಅಯ್ ಲವ್ ಯು By: mahesha (Apr 23 2008 - 8:40pm)
  • ಉ: ಅಯ್ ಲವ್ ಯು By: thiligola (Apr 23 2008 - 2:36pm)
    • ಉ: ಅಯ್ ಲವ್ ಯು By: mahesha (Apr 23 2008 - 8:26pm)
  • ಉ: ಅಯ್ ಲವ್ ಯು By: Sunil Jayaprakash (Apr 23 2008 - 10:54am)
    • ಉ: ಅಯ್ ಲವ್ ಯು By: mahesha (Apr 23 2008 - 11:09am)
      • ಉ: ಅಯ್ ಲವ್ ಯು By: Sunil Jayaprakash (Apr 23 2008 - 11:49am)
        • ಉ: ಅಯ್ ಲವ್ ಯು By: mahesha (Apr 23 2008 - 11:58am)
  • ಉ: ಅಯ್ ಲವ್ ಯು By: Sunil Jayaprakash (Apr 23 2008 - 10:42am)
    • ಉ: ಅಯ್ ಲವ್ ಯು By: kalpana (Apr 23 2008 - 9:40pm)
      • ಉ: ಅಯ್ ಲವ್ ಯು By: Sunil Jayaprakash (Apr 24 2008 - 10:38am)
        • ಉ: ಅಯ್ ಲವ್ ಯು By: kalpana (Apr 24 2008 - 10:06pm)
    • ಉ: ಅಯ್ ಲವ್ ಯು By: mahesha (Apr 23 2008 - 11:18am)
      • ಉ: ಅಯ್ ಲವ್ ಯು By: rameshbalaganchi (Apr 23 2008 - 12:54pm)
        • ಉ: ಅಯ್ ಲವ್ ಯು By: mahesha (Apr 23 2008 - 8:46pm)
          • ಉ: ಅಯ್ ಲವ್ ಯು By: Sunil Jayaprakash (Apr 24 2008 - 11:36am)
          • ಉ: ಅಯ್ ಲವ್ ಯು By: rameshbalaganchi (Apr 23 2008 - 10:15pm)
        • ಉ: ಅಯ್ ಲವ್ ಯು By: Sunil Jayaprakash (Apr 23 2008 - 5:08pm)
          • ಉ: ಅಯ್ ಲವ್ ಯು By: rameshbalaganchi (Apr 24 2008 - 1:13pm)
        • ಉ: ಅಯ್ ಲವ್ ಯು By: madhava_hs (Apr 23 2008 - 2:03pm)
          • ಉ: ಅಯ್ ಲವ್ ಯು By: rameshbalaganchi (Apr 23 2008 - 2:32pm)
  • ಉ: ಅಯ್ ಲವ್ ಯು By: smurthygr (Apr 22 2008 - 7:19pm)
  • ಉ: ಅಯ್ ಲವ್ ಯು By: rameshbalaganchi (Apr 22 2008 - 5:57pm)
    • ಉ: ಅಯ್ ಲವ್ ಯು By: mahesha (Apr 22 2008 - 6:05pm)
      • ಉ: ಅಯ್ ಲವ್ ಯು By: rameshbalaganchi (Apr 22 2008 - 6:18pm)
        • ಉ: ಅಯ್ ಲವ್ ಯು By: mahesha (Apr 22 2008 - 9:26pm)
          • ಉ: ಅಯ್ ಲವ್ ಯು By: rameshbalaganchi (Apr 22 2008 - 10:22pm)
            • ಉ: ಅಯ್ ಲವ್ ಯು By: mahesha (Apr 22 2008 - 11:03pm)
              • ಉ: ಅಯ್ ಲವ್ ಯು By: mahesha (Apr 22 2008 - 11:04pm)
                • ಉ: ಅಯ್ ಲವ್ ಯು By: rameshbalaganchi (Apr 23 2008 - 6:57am)
                  • ಉ: ಅಯ್ ಲವ್ ಯು By: mahesha (Apr 23 2008 - 7:47am)
                    • ಉ: ಅಯ್ ಲವ್ ಯು By: rameshbalaganchi (Apr 23 2008 - 8:31am)
                      • ಉ: ಅಯ್ ಲವ್ ಯು By: mahesha (Apr 23 2008 - 9:09am)
            • ಉ: ಅಯ್ ಲವ್ ಯು By: kalpana (Apr 22 2008 - 10:44pm)
              • ಉ: ಅಯ್ ಲವ್ ಯು By: mahesha (Apr 22 2008 - 11:36pm)
        • ಉ: ಅಯ್ ಲವ್ ಯು By: roopablrao (Apr 22 2008 - 6:26pm)
          • ಉ: ಅಯ್ ಲವ್ ಯು By: rameshbalaganchi (Apr 22 2008 - 6:39pm)
            • ಉ: ಅಯ್ ಲವ್ ಯು By: roopablrao (Apr 23 2008 - 7:24am)
              • ಉ: ಅಯ್ ಲವ್ ಯು By: rameshbalaganchi (Apr 23 2008 - 7:34am)
            • ಉ: ಅಯ್ ಲವ್ ಯು By: vikashegde (Apr 22 2008 - 8:18pm)
  • ಉ: ಅಯ್ ಲವ್ ಯು By: ಸಂಗನಗೌಡ (Apr 22 2008 - 5:36pm)
    • ಉ: ಅಯ್ ಲವ್ ಯು By: mahesha (Apr 22 2008 - 5:51pm)
  • ಉ: ಅಯ್ ಲವ್ ಯು By: rameshbalaganchi (Apr 22 2008 - 7:04am)
    • ಉ: ಅಯ್ ಲವ್ ಯು By: mahesha (Apr 22 2008 - 7:23am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:58am
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 8:57am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:52am
  • mahesha
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:47am
  • mahesha
    ಉ: ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
    December 3, 2008 - 8:45am
  • olnswamy
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:37am
  • vinayudupa
    ಉ: ಒಗಟು - ಬಿಡಿಸಿ!
    December 3, 2008 - 8:15am
  • gnanadev
    ಉ: ಮಕ್ಕಳ ಹಾಡು
    December 3, 2008 - 7:20am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 7:16am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:55am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator