ಉ: ಅಯ್ ಲವ್ ಯು
- ಉ: ಅಯ್ ಲವ್ ಯು By: savithru (Apr 23 2008 - 4:36pm)
- ಉ: ಅಯ್ ಲವ್ ಯು By: mahesha (Apr 23 2008 - 8:40pm)
- ಉ: ಅಯ್ ಲವ್ ಯು By: thiligola (Apr 23 2008 - 2:36pm)
- ಉ: ಅಯ್ ಲವ್ ಯು By: mahesha (Apr 23 2008 - 8:26pm)
- ಉ: ಅಯ್ ಲವ್ ಯು By: Sunil Jayaprakash (Apr 23 2008 - 10:54am)
- ಉ: ಅಯ್ ಲವ್ ಯು By: mahesha (Apr 23 2008 - 11:09am)
- ಉ: ಅಯ್ ಲವ್ ಯು By: Sunil Jayaprakash (Apr 23 2008 - 11:49am)
- ಉ: ಅಯ್ ಲವ್ ಯು By: mahesha (Apr 23 2008 - 11:58am)
- ಉ: ಅಯ್ ಲವ್ ಯು By: Sunil Jayaprakash (Apr 23 2008 - 11:49am)
- ಉ: ಅಯ್ ಲವ್ ಯು By: mahesha (Apr 23 2008 - 11:09am)
- ಉ: ಅಯ್ ಲವ್ ಯು By: Sunil Jayaprakash (Apr 23 2008 - 10:42am)
- ಉ: ಅಯ್ ಲವ್ ಯು By: kalpana (Apr 23 2008 - 9:40pm)
- ಉ: ಅಯ್ ಲವ್ ಯು By: Sunil Jayaprakash (Apr 24 2008 - 10:38am)
- ಉ: ಅಯ್ ಲವ್ ಯು By: kalpana (Apr 24 2008 - 10:06pm)
- ಉ: ಅಯ್ ಲವ್ ಯು By: Sunil Jayaprakash (Apr 24 2008 - 10:38am)
- ಉ: ಅಯ್ ಲವ್ ಯು By: mahesha (Apr 23 2008 - 11:18am)
- ಉ: ಅಯ್ ಲವ್ ಯು By: rameshbalaganchi (Apr 23 2008 - 12:54pm)
- ಉ: ಅಯ್ ಲವ್ ಯು By: mahesha (Apr 23 2008 - 8:46pm)
- ಉ: ಅಯ್ ಲವ್ ಯು By: Sunil Jayaprakash (Apr 24 2008 - 11:36am)
- ಉ: ಅಯ್ ಲವ್ ಯು By: rameshbalaganchi (Apr 23 2008 - 10:15pm)
- ಉ: ಅಯ್ ಲವ್ ಯು By: Sunil Jayaprakash (Apr 23 2008 - 5:08pm)
- ಉ: ಅಯ್ ಲವ್ ಯು By: rameshbalaganchi (Apr 24 2008 - 1:13pm)
- ಉ: ಅಯ್ ಲವ್ ಯು By: madhava_hs (Apr 23 2008 - 2:03pm)
- ಉ: ಅಯ್ ಲವ್ ಯು By: rameshbalaganchi (Apr 23 2008 - 2:32pm)
- ಉ: ಅಯ್ ಲವ್ ಯು By: mahesha (Apr 23 2008 - 8:46pm)
- ಉ: ಅಯ್ ಲವ್ ಯು By: rameshbalaganchi (Apr 23 2008 - 12:54pm)
- ಉ: ಅಯ್ ಲವ್ ಯು By: kalpana (Apr 23 2008 - 9:40pm)
- ಉ: ಅಯ್ ಲವ್ ಯು By: smurthygr (Apr 22 2008 - 7:19pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 5:57pm)
- ಉ: ಅಯ್ ಲವ್ ಯು By: mahesha (Apr 22 2008 - 6:05pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 6:18pm)
- ಉ: ಅಯ್ ಲವ್ ಯು By: mahesha (Apr 22 2008 - 9:26pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 10:22pm)
- ಉ: ಅಯ್ ಲವ್ ಯು By: mahesha (Apr 22 2008 - 11:03pm)
- ಉ: ಅಯ್ ಲವ್ ಯು By: mahesha (Apr 22 2008 - 11:04pm)
- ಉ: ಅಯ್ ಲವ್ ಯು By: rameshbalaganchi (Apr 23 2008 - 6:57am)
- ಉ: ಅಯ್ ಲವ್ ಯು By: mahesha (Apr 23 2008 - 7:47am)
- ಉ: ಅಯ್ ಲವ್ ಯು By: rameshbalaganchi (Apr 23 2008 - 8:31am)
- ಉ: ಅಯ್ ಲವ್ ಯು By: mahesha (Apr 23 2008 - 9:09am)
- ಉ: ಅಯ್ ಲವ್ ಯು By: rameshbalaganchi (Apr 23 2008 - 8:31am)
- ಉ: ಅಯ್ ಲವ್ ಯು By: mahesha (Apr 23 2008 - 7:47am)
- ಉ: ಅಯ್ ಲವ್ ಯು By: rameshbalaganchi (Apr 23 2008 - 6:57am)
- ಉ: ಅಯ್ ಲವ್ ಯು By: mahesha (Apr 22 2008 - 11:04pm)
- ಉ: ಅಯ್ ಲವ್ ಯು By: kalpana (Apr 22 2008 - 10:44pm)
- ಉ: ಅಯ್ ಲವ್ ಯು By: mahesha (Apr 22 2008 - 11:36pm)
- ಉ: ಅಯ್ ಲವ್ ಯು By: mahesha (Apr 22 2008 - 11:03pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 10:22pm)
- ಉ: ಅಯ್ ಲವ್ ಯು By: roopablrao (Apr 22 2008 - 6:26pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 6:39pm)
- ಉ: ಅಯ್ ಲವ್ ಯು By: roopablrao (Apr 23 2008 - 7:24am)
- ಉ: ಅಯ್ ಲವ್ ಯು By: rameshbalaganchi (Apr 23 2008 - 7:34am)
- ಉ: ಅಯ್ ಲವ್ ಯು By: vikashegde (Apr 22 2008 - 8:18pm)
- ಉ: ಅಯ್ ಲವ್ ಯು By: roopablrao (Apr 23 2008 - 7:24am)
- ಉ: ಅಯ್ ಲವ್ ಯು By: rameshbalaganchi (Apr 22 2008 - 6:39pm)
- ಉ: ಅಯ್ ಲವ್ ಯು By: mahesha (Apr 22 2008 - 9:26pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 6:18pm)
- ಉ: ಅಯ್ ಲವ್ ಯು By: mahesha (Apr 22 2008 - 6:05pm)
- ಉ: ಅಯ್ ಲವ್ ಯು By: ಸಂಗನಗೌಡ (Apr 22 2008 - 5:36pm)
- ಉ: ಅಯ್ ಲವ್ ಯು By: mahesha (Apr 22 2008 - 5:51pm)
- ಉ: ಅಯ್ ಲವ್ ಯು By: rameshbalaganchi (Apr 22 2008 - 7:04am)
- ಉ: ಅಯ್ ಲವ್ ಯು By: mahesha (Apr 22 2008 - 7:23am)

RSS:
ಉ: ಅಯ್ ಲವ್ ಯು
ಸರ್..
ನಿಮಗಿದಿಶ್ಟೊಂದು ಖೇದತರವಾಯಿತೇ| ಹತ ಭೋ!
ಹೀಗೆ ನೀವು ಶರಶಸ್ತ್ರತ್ಯಕ್ತ ಅರ್ಜನವಿಷಾದಕ್ಕೆ ಜಾರುವುದೇ! ಹಂತ ಭೋ! ಅಲಂ ವಿಷಾದೇನ ಎಂದು ಸಂತೈಸಲೂ ಆರದೇ!
ಆದರೂ ನಾನು ಮುನ್ನ ಹೇಳಿದ್ದರಲ್ಲಿ ದಿಟವಿದ್ದೇ ಇದೆ. ಕೆಲವು ಸಂಸ್ಕೃತನೆತ್ತಿಗೇರಿಸಿಕೊಂಡ ಮಂದಿಯ ಕನ್ನಡ-ಅವಹೇಳನ-ವಚನಗಳ ಬಗ್ಗೆ ಈ ಸಂಪದದೊಳು ವಾದಾತಿವಾದಗಳೇ ನಡೆದು ತೀರಿದೆ. ಇದು ಅವುಗಳ ಮುಂದೆ ಬಭ್ರುವಾಹನದ ’ತೃಣಕ್ಕೆ ಸಮಾನ’.
ಸಂಸ್ಕೃತದವರು ಅರಿಷಡ್ವರ್ಗಗಳೆಂದು ಕಾಮ-ಕ್ರೋದ-ಮೋಹ-ಮದ-ಮತ್ಸರ-ಲೋಭಗಳಿಂದ ಸಮಾಜಕ್ಕೆ ವ್ಯಕ್ತಿಗೆ ಕಂಟಕವೆಂದುರು.
ನಮ್ಮ ಹಿರಿಗನ್ನಡಿಗ ಕವಿರಾಜಮಾರ್ಗಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸಪ್ತರಿಪುವರ್ಗ ಎಂದು ’ವಿಷಾದ’ವೂ ಸಮಾಜಕ್ಕೆ,, ವ್ಯಕ್ತಿಗೆ ನಮ್ಮೊಳಗಿನ ರಿಪು, ಕಂಟಕವೆಂದರು;
ನೋಡಿ ಈಗ ನೀವು ವಿಷಾದಪಟ್ಟುಕೊಳ್ಳುವವರಾಗಿ, ಕನ್ನಡಿಗರಾಗಿ ಸಮಾಜಕಂಟಕರಾಗ್ತಾ ಇದ್ದೀರ!! ( ಬರೀ ಸಂಸ್ಕೃತ ಸಮಾಜದಲ್ಲಿ ವಿಷಾದ ಕಂಟಕವಲ್ಲ. ಆದರೆ ನಮ್ಮದು ಕನ್ನಡಸಮಾಜ )
ಹೇಗೆ ಭಗವದ್ಗೀತೆಯ ಮೊದಲ ಅಧ್ಯಾಯವೇ ವಿಷಾದವೋ.. ಹಾಗೆ ಎಲ್ಲ ಹೋರಾಟಗಳ ಮೊದಲ ಹಂತ ವಿಷಾದ, ಬೇಸರ, ಬೇಜಾರು, ಹೇಸಿಗೆ, ರೇಜಿಗೆ, ಇರಿಟೇಶನ್ನು.
ಈಗ ಆ ಹಂತ ದಾಟಿ ಬಿಡೋಣ.. ಇಬ್ಬರು ಒಂದೇ ತೆಕ್ಕೆಯಡಿ ಕನ್ನಡಕುಲವೈರಿಗಳಗೆ ಸುಡುವಂಬುಣಿಸೋಣ! ಒಡನೆಯೇ ಸಕಲ ಶಸ್ತ್ರಾಸ್ತ್ರಂಗಳಂ ಕವಚ ಱವಕೆಗಳಂ ಓಜಿಸಿ ಅಣಿಯಾಗಲಿ.. ಸ್ಪೆಶಲ್ ಎಪೆಕ್ಟ ಅಂತ ಬೇಕಾದರೇ ಕೊಂಬುಕಹಳೆಗಳಂ ಊದಿಸಿ, ನಗಾರಿ ಭೇರಿಗಳಂ ’ಭಾ’ರಿಸಿ, ಘೋಷಗಳಂ ಕೂಜಿಸಣ.
ಇತಿ ಸಂಪದೇ, ’ಅಯ್ ಲವ್ ಯೂ’ ಅಧ್ಯಾಯೇ, ಕರ್ಣಾಟಕಸಂಸ್ಕೃತಸರಸಕಲಹವಿಷಯೇ,.........................
ಸಕಲ ದುರಿತಸಮನಾರ್ಥಂ
ಕೃಷ್ಣಾರ್ಪಣ ’ಮಾ’ಸ್ತು!
=====================================
ಮಾಯ್ಸ!