ಉ: ಛೇ, ನಮಗೂ ಬಾಲವಿದ್ದಿದ್ದರೆ...
- ಉ: ಛೇ, ನಮಗೂ ಬಾಲವಿದ್ದಿದ್ದರೆ... By: santosh_3885 (May 28 2008 - 3:24pm)
- ಉ: ಛೇ, ನಮಗೂ ಬಾಲವಿದ್ದಿದ್ದರೆ... By: suchara (Apr 23 2008 - 9:44am)
- ಉ: ಛೇ, ನಮಗೂ ಬಾಲವಿದ್ದಿದ್ದರೆ... By: agilenag (Apr 23 2008 - 9:09am)
- ಉ: ಛೇ, ನಮಗೂ ಬಾಲವಿದ್ದಿದ್ದರೆ... By: Shivakumar.Revadi (Apr 22 2008 - 4:49pm)
- ಉ: ಛೇ, ನಮಗೂ ಬಾಲವಿದ್ದಿದ್ದರೆ... By: madhava (Apr 23 2008 - 8:05am)


RSS:
ಉ: ಛೇ, ನಮಗೂ ಬಾಲವಿದ್ದಿದ್ದರೆ...
ಸುಂದರ, ಅತಿ ಸುಂದರ ಬರಹ.
ಲಾಂಗೂಲಾಚಾರ್ಯ ಎಂಬ ಬಿರುದನ್ನು ಖಂಡಿತಾ ಕೊಡಬಹುದು. ಕೊಟ್ಟಿದ್ದರೆ ಬಾಲ ಹಿಡಿದು ಹಿಂದೊರಡುವ ಬಾಲ ಬಡುಕರ ದಂಡೇ ಇರುತ್ತಿತ್ತು. ಗಂಡಿಗೇನೋ ಸರಿ, ಹೆಣ್ಣಿಗೆ? ತಲೆಯಲೊಂದು ಬಾಲ, ತಳದಲ್ಲೊಂದು ಬಾಲ. ಯಾವ ಹೂವು ಯಾವ ಮುಡಿಗೊ. ಬಾಲ ಲೀಲೆಗಳು ಕೃಷ್ಣನ ಬಾಲಲೀಲೆಗಳನ್ನೂ ಮೀರಿಸುತ್ತಿದ್ದವೇನೋ.
ಎ.ವಿ. ನಾಗರಾಜು