ರಾಜಕಾರಣಿಗಳ ದೃಷ್ಟಿಯಲ್ಲಿ ವಿಶ್ಲೇಷಣೆ ಎಂದರೆ ಸರಿಯಾದ ಕಾರಣಗಳ ಹುಡುಕುವ ಪ್ರಯತ್ನವಲ್ಲಾ,ಒಬ್ಬರಿಗೊಬ್ಬರು ದೂಷಿಸುವ ದಾರಿ ಅಷ್ಟೇ!ನೋಡುತ್ತಿರಿ ವಾರಣಾಸಿ ಬಾಂಬ್ ಸ್ಫೋಟದ(ಹೀಗೇ ಹಲವು)ಅವರ ಪ್ರತಿಕ್ರಿಯೆ,ಸತ್ತವರಿಗೆ ಸಂತಾಪವ್ಯಕ್ತಪಡಿಸುವದು ,ಶೋಕಾಚರಣೆ ,ಕೊನೆಗೆ ಅದರ ಕುರಿತು ಮತ್ತೊಂದೆರಡು ಮಾತು ಅದರ ಹೊರತಾಗಿ ಮತ್ತೇನೂ ಇರಲಾರದು.
ಇನ್ನು ತನಿಕೆ ನಡೆಸಿದರೂ ನೀವು ಹೇಳಿದಂತೆ ಮುಂದಿನ ಚುನಾವಣೆಯೊಳಗೆ ಅದು ಅಪಘಾತವೆಂದು ಸಾಭೀತಾಗಬಹುದೆಂಬುದು ನಿಜ.
ಬಿಡಿ ಇಂದಿನ ರಾಜಕಾರಣಿಗಳ ರಾವಣ ರಾಜ್ಯದಲ್ಲಿ ನಾವು ಸೀತೆಯನ್ನು ದೂಷಿಸುವ ರಾಮರಾಜ್ಯದ ಪ್ರಜೆಗಳು.
ನಾವು