'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಅನಿವಾಸಿಗಳೆ...
ನೀವ್ ಕಶ್ಟದ ಕುರಿತೇ ಇಶ್ಟವಾಗೋ ಹಾಗೆ ಬರೆದರೆ.. ನಾನು ನಿಮ್ಮ ಕಶ್ಟ ನನಗೆ ಇಶ್ಟವಾಯಿತು ಎಂದೇ ದಿಟವನ್ನ ಹೇಳಬೇಕಲ್ಲ...
ನೀವು ಮೊದಲೇ ಗೂಢಾರ್ಥ ನಿಗೂಢಾರ್ಥ ಪ್ರವೀಣರು.. ನಿಮ್ಮ ನೀಲುಗಳನ್ನು ನಲವತ್ತು ಸಲ ಓದಿದರೆ ನಲವತ್ತು ತೆರ ಅರಿಕೆ ಆಗುವುದು..
ನಿಮ್ ತರ ಬರೆಯೋಕೆ ನಮಗೆ ಆಗಲ್ಲ.. ನೀವು ಬರೀ ಬಿಲ್ಲಿನ ತಂತಿನ್ನ ಕಂಪಿಸಿ ಬಿಡ್ತೀರ.. ಅಂಬು/ಬಾಣ ಹೊರಬರಲ್ಲ...! ಆದರೂ ಎದುರಾಳಿ ಅದರ ಕಂಪನ ತಲುಪ್ತದೆ.
ನಾನು ಬರೆಯೋದು, ಬಿಲ್ಲಿಲ್ಲದೆ ಬಾಣಗಳನ್ನು ಕಯ್ಯಿಂದಲೇ ಎಸೆದಂತಿರ್ತದೆ.!! ===================================== ಮಾಯ್ಸ!
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.
— ಜಾನ್ ಡ್ರೈಡನ್
ಉ: ಹಂಚಿಕೊಳ್ಳದ ಲೋಕ
ಅನಿವಾಸಿಗಳೆ...
ನೀವ್ ಕಶ್ಟದ ಕುರಿತೇ ಇಶ್ಟವಾಗೋ ಹಾಗೆ ಬರೆದರೆ.. ನಾನು ನಿಮ್ಮ ಕಶ್ಟ ನನಗೆ ಇಶ್ಟವಾಯಿತು ಎಂದೇ ದಿಟವನ್ನ ಹೇಳಬೇಕಲ್ಲ...
ನೀವು ಮೊದಲೇ ಗೂಢಾರ್ಥ ನಿಗೂಢಾರ್ಥ ಪ್ರವೀಣರು.. ನಿಮ್ಮ ನೀಲುಗಳನ್ನು ನಲವತ್ತು ಸಲ ಓದಿದರೆ ನಲವತ್ತು ತೆರ ಅರಿಕೆ ಆಗುವುದು..
ನಿಮ್ ತರ ಬರೆಯೋಕೆ ನಮಗೆ ಆಗಲ್ಲ.. ನೀವು ಬರೀ ಬಿಲ್ಲಿನ ತಂತಿನ್ನ ಕಂಪಿಸಿ ಬಿಡ್ತೀರ.. ಅಂಬು/ಬಾಣ ಹೊರಬರಲ್ಲ...! ಆದರೂ ಎದುರಾಳಿ ಅದರ ಕಂಪನ ತಲುಪ್ತದೆ.
ನಾನು ಬರೆಯೋದು, ಬಿಲ್ಲಿಲ್ಲದೆ ಬಾಣಗಳನ್ನು ಕಯ್ಯಿಂದಲೇ ಎಸೆದಂತಿರ್ತದೆ.!!
=====================================
ಮಾಯ್ಸ!