ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಗೋದೀದು ರೋಟಿ, ಹೇತೀದು ತುಪ್ಪ, ಕೋತಿಮರಿ ಚಟನಿ - ಎಂದು ನಮ್ಮ ತಾತನವರು ಹೇಳಿ ನಗಿಸುತ್ತಿದ್ದುದು ನಿಮ್ಮ "ಹೂದ್ಗಿರು" ಪ್ರಯೋಗ ನೆನಪಿಸಿತು. ಇದೇನು ಟೈಪಿಸುವಾಗ ಆದ ತಪ್ಪೋ (ಟೈಪೋ) ಅಥವ ಹಾಗೇ ಸುಮ್ಮನೆ ಸ್ಕೋಪೋ? -- ನನ್ನ ಬ್ಲಾಗ್: ಪರಿವೇಶಣ | PariveshaNa
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
— ಕುವೆಂಪು
ಉ: IT ಹೂದ್ಗಿರು!
ಗೋದೀದು ರೋಟಿ, ಹೇತೀದು ತುಪ್ಪ, ಕೋತಿಮರಿ ಚಟನಿ - ಎಂದು ನಮ್ಮ ತಾತನವರು ಹೇಳಿ ನಗಿಸುತ್ತಿದ್ದುದು ನಿಮ್ಮ "ಹೂದ್ಗಿರು" ಪ್ರಯೋಗ ನೆನಪಿಸಿತು. ಇದೇನು ಟೈಪಿಸುವಾಗ ಆದ ತಪ್ಪೋ (ಟೈಪೋ) ಅಥವ ಹಾಗೇ ಸುಮ್ಮನೆ ಸ್ಕೋಪೋ?
--
ನನ್ನ ಬ್ಲಾಗ್:
ಪರಿವೇಶಣ | PariveshaNa