ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: anivaasi (Apr 23 2008 - 2:28pm)
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: narendra (Apr 23 2008 - 8:55pm)
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: anivaasi (Apr 24 2008 - 2:32am)
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: hamsanandi (Apr 24 2008 - 2:56am)
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: anivaasi (Apr 24 2008 - 2:32am)
- ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು? By: narendra (Apr 23 2008 - 8:55pm)

RSS:
ಉ: ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?
ಅಯ್ಯೊ, ನಿಮಗೆ ಮುಜುಗರವಿಲ್ಲ ಸರಿ, ಇಂಥದ್ದನ್ನು ಓದಲು, ಇನ್ಯಾರಾದರೂ ಓದಿದರೆ ಏನಪ್ಪಾ ಗತಿ ಅಂತ ಅನಿಸಿ ನನಗೆ ತುಂಬ ತುಂಬ ಮುಜುಗರವಾಗುತ್ತಿದೆಯಲ್ರೀ! ಒಳ್ಳೊಳ್ಳೆ ಪುಸ್ತಕಗಳ ಬಗ್ಗೆ, ಲೇಖಕರ ಬಗ್ಗೆ ಬರೆದು ಅವರಿಗೆಲ್ಲ ಸಿಗಬೇಕಾದ ಕ್ರೆಡಿಟ್ ನಾನೇ ಹೊಡೆದ ಹಾಗಾಯಿತಲ್ಲ!
ಈ ನರೇಂದ್ರ ಪೈ ಪರಿಚಯಿಸುವ ಪುಸ್ತಕಗಳ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಸ್ವಲ್ಪ ಬೋರು ಹೊಡೆಸುವುದಿಲ್ವ ಅವರ ಉದ್ದುದ್ದ ಬರಹ? ಸ್ವಲ್ಪ ಸಾಹಿತ್ಯಿಕ ಅನಿಸುವುದಿಲ್ವ ಅವರ ಶೈಲಿ? ಸರಳವಾಗಿ ಹೇಳಬಹುದಾದ್ದನ್ನೂ ಕೆಲವೊಂದು ಸಲ ಸ್ವಲ್ಪ ಗಹನ, ಗೂಢ ಅನಿಸುವಂತೆ ಬರೆಯುತ್ತಾರೆ ಅನಿಸುತ್ತಪ್ಪ ನನಗಂತೂ.
ಏನೇ ಇರಲಿ, ನಿಮ್ಮ ಪ್ರೀತಿಗೆ ಶರಣು. ಪ್ರತಿಕ್ರಿಯೆಗೆ ಧನ್ಯವಾದ.