ಮಸ್ತ್ ರೀ...
ನಾವ್ ನಂಮ ಅತಿ ಟೆಕ್ಕಿ ಮಂದಿಯನ್ ಮೂದಲಿಸೋದು ಹೀಗೆ
ಅವರ ಮನೆ ಹೆಸರು ’C ನಿಲಯ’ ಅವರ ಮಗಳ ಹೆಸರು Perl, ಅವರ ನಾಯಿ ಹೆಸರು Kerberos ಅವರ ಮನೆಯಲ್ಲಿ ಡೋರ್‍ಗಳೇ ಇಲ್ಲ ಇರೋದೆಲ್ಲ ಬರೀ Windows ಅವರ ಮನೆಮಾತು ’Java'
ಅವರ ’output device'ಅಲ್ಲಿ ತೊಂದರೆ ಆಗಿದೆ.; Input ತುಂಬಾ ಜಾಸ್ತಿ ಆಗಿರಬೇಕಯ
===================================== ಮಾಯ್ಸ!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.
— ಜಾನ್ ಡ್ರೈಡನ್
ಉ: ಒಂದ್ಪೀಜೆ
ಮಸ್ತ್ ರೀ...
ನಾವ್ ನಂಮ ಅತಿ ಟೆಕ್ಕಿ ಮಂದಿಯನ್ ಮೂದಲಿಸೋದು ಹೀಗೆ
ಅವರ ಮನೆ ಹೆಸರು ’C ನಿಲಯ’
ಅವರ ಮಗಳ ಹೆಸರು Perl,
ಅವರ ನಾಯಿ ಹೆಸರು Kerberos
ಅವರ ಮನೆಯಲ್ಲಿ ಡೋರ್‍ಗಳೇ ಇಲ್ಲ ಇರೋದೆಲ್ಲ ಬರೀ Windows
ಅವರ ಮನೆಮಾತು ’Java'
ಅವರ ’output device'ಅಲ್ಲಿ ತೊಂದರೆ ಆಗಿದೆ.; Input ತುಂಬಾ ಜಾಸ್ತಿ ಆಗಿರಬೇಕಯ
=====================================
ಮಾಯ್ಸ!