ಬರಹಗಳು: ಇಂದು ಓದಿದ ವಚನ
ಪಾಪ ಅನ್ನಿಸ್ತು ಆದರೆ ನೋಡಿ, ಒಂದು ವಿಧದಲ್ಲಿ ಯೋಗಿಯ ಬದುಕು. ಯಾರ ಚಿಂತೆಯೂ ಇಲ್ಲದೆ, ಯಾರ ತಂಟೆಗೂ ಹೋಗದೆ, ಶ್ರಮದಲ್ಲೂ ಆರಾಮ ಜೀವನ, ಒಳ್ಳೆ ಸಾವು.
ಕುಡಿಯುವ ನೀರು? (ಫೋಟೋ: Kedarnath, Dharwad)
ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.
— ಪು ತಿ ನ
ಉ: ಲಕ್ಷ್ಮವ್ವ ಅಜ್ಜಿಯ ನೆನಪು
ಪಾಪ ಅನ್ನಿಸ್ತು
ಆದರೆ ನೋಡಿ, ಒಂದು ವಿಧದಲ್ಲಿ ಯೋಗಿಯ ಬದುಕು. ಯಾರ ಚಿಂತೆಯೂ ಇಲ್ಲದೆ, ಯಾರ ತಂಟೆಗೂ ಹೋಗದೆ, ಶ್ರಮದಲ್ಲೂ ಆರಾಮ ಜೀವನ, ಒಳ್ಳೆ ಸಾವು.