ಮಾನ್ಯರೆ
ಚುಣಾವಣಾ ಅಲ್ಲ ಚುನಾವಣಾ.. ಚುನಾಯಿಸು ಚುಣಾಯಿಸು ಅಲ್ಲ..
ಹಿಂದಿ/ಸಂಸ್ಕೃತಯಲ್ಲಿ ಚುನ್ = ಆಯಿ, ಆರಿಸು, ಆಯ್ಕೆ ಮಾಡು..
ಹಿಂದಿ ಪದ ಚುನಾವ್! ೩. election (ನಾ) (ಓಟಿನ ಮೂಲಕ) ಚುನಾವಣೆ, ಆಯ್ಕೆ; ಮತದಾನದಿಂದ ಆರಿಸುವುದು ( ಪ್ರಿಸಮ್ )
ಇನ್ನು ಕೆಲವು ಅಚ್ಚುತಪ್ಪುಗಳಿವೆ.
ಇಂತಿ ನಿಮ್ಮ ಕೆಲಸವನ್ನು ಮೆಚ್ಚುವ ಮಹೇಶ ===================================== ಮಾಯ್ಸ!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ
— ವಿನ್ ಸ್ಟನ್ ಚರ್ಚಿಲ್
ಉ: ೨೦೦೮ ರ ವಿಧಾನಸಭಾ ಚುಣಾವಣೆ - ರಾಜಕೀಯ ಪಕ್ಷಗಳಿಂದ ಕನ್ನಡಿಗರ ಅಪೇಕ್ಷೆ
ಮಾನ್ಯರೆ
ಚುಣಾವಣಾ ಅಲ್ಲ ಚುನಾವಣಾ.. ಚುನಾಯಿಸು ಚುಣಾಯಿಸು ಅಲ್ಲ..
ಹಿಂದಿ/ಸಂಸ್ಕೃತಯಲ್ಲಿ ಚುನ್ = ಆಯಿ, ಆರಿಸು, ಆಯ್ಕೆ ಮಾಡು..
ಹಿಂದಿ ಪದ ಚುನಾವ್!
೩. election (ನಾ) (ಓಟಿನ ಮೂಲಕ) ಚುನಾವಣೆ, ಆಯ್ಕೆ; ಮತದಾನದಿಂದ ಆರಿಸುವುದು ( ಪ್ರಿಸಮ್ )
ಇನ್ನು ಕೆಲವು ಅಚ್ಚುತಪ್ಪುಗಳಿವೆ.
ಇಂತಿ ನಿಮ್ಮ ಕೆಲಸವನ್ನು ಮೆಚ್ಚುವ
ಮಹೇಶ
=====================================
ಮಾಯ್ಸ!