ಶಂಕರ್,
ಇದು ವಿಕಾಸ ಹೆಗಡೆ ಬರೆದಿದ್ದು!! ಬೇಕಾದರೆ ಅವರ ಬ್ಲಾಗಲ್ಲೂ (http://vikasavada.blogspot.com)ಇದೆ ನೋಡಿ..
ಸಖತ್ತಾಗಿದೆ. ಅವನಿಗೆ ಬಂದ ಕಮೆಂಟೂ ಸಖತ್ತಾಗಿದ್ವು. ಕಮೆಂಟ್ ಹಾಕಿ ವಿಕಾಸನ್ನ ಎರ್‍ರಾ ಬಿರ್‍ರಿ ಎಳೆದಾಡಿಬಿಟ್ಟಿದ್ರು. ಅವನೂ ಕೂಡ ಮಹಾ ಪಂಟ ಬಂದಿರೋ ಕಮೆಂಟಿಗೆ ಸಖತ್ತಾಗಿ ಉತ್ತರ ಕೊಟ್ಟಿದ್ದ.
ಉ: ಪ್ರೇಮಿಗಳ ಸಂಭಾಷಣೆ

ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.