ಇನ್ನೂ ಚಾಕಲೇಟ್ ಇದ್ಯಾ?
- ಎಲ್ಲರ ಬಾಯಲ್ಲೂ ಅದರದ್ದೇ ಮಾತು By: Sunil Jayaprakash (Mar 10 2006 - 9:25am)
- ಉ: ಎಲ್ಲರ ಬಾಯಲ್ಲೂ ಅದರದ್ದೇ ಮಾತು By: Sunil Jayaprakash (Sep 19 2008 - 1:02pm)
- ಆಹಾ By: sinchanabhat (Mar 10 2006 - 6:51am)
- ಚಾಕಲೇಟುಗಳ ಕಥೆ By: hpn (Mar 9 2006 - 3:14pm)
- Re: ಚಾಕಲೇಟುಗಳ ಕಥೆ By: srikanth (Mar 10 2006 - 2:04am)
- ಇನ್ನೂ ಚಾಕಲೇಟ್ ಇದ್ಯಾ? By: tvsrinivas41 (Mar 9 2006 - 1:12pm)

RSS:
ಇನ್ನೂ ಚಾಕಲೇಟ್ ಇದ್ಯಾ?
ಅಂತೂ ನಿಮ್ಮ ಕಂಪನಿಯಲ್ಲಿ ಕ್ರಾಂತಿ ಶುರು ಮಾಡಿದ್ದೀರ. ಒಳ್ಳೆಯದಾಗಲಿ. ನಿಮ್ಮ ಕಂಪನಿಯ ಗಂಡಸರೆಲ್ಲರಿಗೂ (ಕನ್ನಡಿಗರಿಗೆ ಮಾತ್ರ) ನನ್ನ ಸಹಾನುಭೂತಿ ಇದೆ.
ಅಂದ ಹಾಗೆ ಇನ್ನೂ ಚಾಕಲೇಟ್ ಉಳಿದಿದ್ಯಾ? (ಹುಳ ಇಲ್ಲದೇ ಇರೋದು). ಇದ್ರೆ ಎಷ್ಟಿದೆ ಅಂತ ನನಗೆ ಮಾತ್ರ ತಿಳಿಸಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net