ಉ: ಶ್ರದ್ಧೆ
- ಉ: ಶ್ರದ್ಧೆ By: savithru (Apr 20 2008 - 4:18pm)
- ಉ: ಶ್ರದ್ಧೆ By: ಸಂಗನಗೌಡ (Apr 24 2008 - 5:39pm)
- ಉ: ಶ್ರದ್ಧೆ By: mahesha (Apr 20 2008 - 9:46am)
- ಉ: ಶ್ರದ್ಧೆ By: ಸಂಗನಗೌಡ (Apr 24 2008 - 5:44pm)
- ಉ: ಶ್ರದ್ಧೆ By: kalpana (Apr 20 2008 - 6:56am)
- ಉ: ಶ್ರದ್ಧೆ By: ಸಂಗನಗೌಡ (Apr 24 2008 - 5:40pm)


RSS:
ಉ: ಶ್ರದ್ಧೆ
thanks ಸವಿತ್ರು. overconfidence, underconfidence ಎರಡೂ ಸರಿ ಅಲ್ಲ. ಓವರ್‍ಕಾನ್ಫಿಡೆನ್ಸ್ ಇದ್ರೆ.. ಪದೇ ಪದೇ ಅನ್ಕೊಂಡಿದ್ದು ಕೈ ಕೊಡ್ತಾ ಹೋದ್ರೆ... ಅಂಡರ್‍ಕಾನ್ಫಿಡೆಂಟ್ ಆಗಿ ಬಿಡ್ತೀವಿ. ಅದಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮೋರೆಗಳು.
ನಮ್ಮದು, ಇವೆರಡೂ ಆಗಿರದೇ ದಿಟವಾದ ತನ್ನಂಬುಗೆ(self confidence) ಅಂತ ಗೊತ್ತಾಗೋದು ಅಂದುಕೊಂಡಿದ್ದನ್ನು ನಾವು ಒಂದೊಂದು ಸಲಾನೂ ಪಡಕೊಳ್ತಾ ಹೋದಾಗಲೇ..
ಅಲ್‍ವ್ರಾ?