ಉ: ದೇವೇ....ಗೌಡ ಯಾಕೆ?
- ಉ: ದೇವೇ....ಗೌಡ ಯಾಕೆ? By: rameshbalaganchi (Apr 24 2008 - 9:44pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Apr 25 2008 - 12:00am)
- ಉ: ದೇವೇ....ಗೌಡ ಯಾಕೆ? By: karthik (Jul 18 2008 - 2:28pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Jul 18 2008 - 11:01pm)
- ಉ: ದೇವೇ....ಗೌಡ ಯಾಕೆ? By: mahesha (Jul 18 2008 - 2:59pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Jul 18 2008 - 11:12pm)
- ಉ: ದೇವೇ....ಗೌಡ ಯಾಕೆ? By: srinivasps (Jul 18 2008 - 11:17pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Jul 18 2008 - 11:12pm)
- ಉ: ದೇವೇ....ಗೌಡ ಯಾಕೆ? By: karthik (Jul 18 2008 - 2:28pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Apr 25 2008 - 12:00am)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 9:07pm)
- ಉ: ದೇವೇ....ಗೌಡ ಯಾಕೆ? By: karthik (Jul 18 2008 - 2:30pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Apr 24 2008 - 11:35pm)
- ಉ: ದೇವೇ....ಗೌಡ ಯಾಕೆ? By: ವೈಭವ (Apr 24 2008 - 9:55pm)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 10:36pm)
- ಉ: ದೇವೇ....ಗೌಡ ಯಾಕೆ? By: smurthygr (Apr 24 2008 - 7:58pm)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 10:34pm)
- ಉ: ದೇವೇ....ಗೌಡ ಯಾಕೆ? By: rameshbalaganchi (Apr 24 2008 - 9:29pm)
- ಉ: ದೇವೇ....ಗೌಡ ಯಾಕೆ? By: ಕೇವೆಂ (Oct 26 2007 - 2:09pm)

RSS:
ಉ: ದೇವೇ....ಗೌಡ ಯಾಕೆ?
ಆಡುಮಾತಲ್ಲಿ ಬೇಗ ಬೇಗ ಹಸರು ಕರೆಯುವಾಗ ದೇವಯ್ಯ ಗೌಡ ದೇವೇಗೌಡ ಆಗುತ್ತದೆ. ದೇವ+ಈಗೌಡ ತಪ್ಪು ಅಂತ್ಲೇ ಹೇಳಬಹುದು. ಹೆಸರಿಡುವಾಗ ಜನಗಳು ಯೋಚಿಸೋದು ಕಡಿಮೆ. ಯಾವ್ದಾದ್ರೂ ಹೆಸರನ್ನ ಮಾದರಿಯಾಗಿಟ್ಕೊಂಡು ಯೋಚಿಸದೆ ಇಡೋದೇ ಸಾಮಾನ್ಯ. ಕವಿತಾ ಅನ್ನೋ ಹೆಸರು ಕೇಳಿ ಕೇಳಿ ಅದರ ಆಧಾರದ ಮೇಲೆ ಸವಿತಾ ಅಂತ ಹೆಸರಿಡ್ತಾರೆ ಹೆಣ್ಮಕ್ಳಿಗೆ. ಸವಿತಾ ಅಂದ್ರೆ ಸೂರ್ಯ. ಅದು ಸಾಧಾರಣವಾಗಿ ಪುಲ್ಲಿಂಗ ಪದ ಮತ್ತು ಗಂಡುಮಕ್ಶು ಇಟ್ಕೊಳ್ಳೋ ಪದ. ಕೆಲವರಿಗೆ ಇಕಾರಾಂತ ಪದ ಆದ್ರೆ ಸ್ತ್ರೀಲಿಂಗ ಅನ್ನೋ ಭಾವನೆ. ವಾಸಕಿ ಅನ್ನೋ ಪದ ಹೆಣ್ಮಕ್ಳಿಗೆ ಇಟ್ಟಿರೋದು ನೋಡಿದೀನಿ. ನಮ್ಮ ಮನೆಯ ಪಕ್ಕದವರು ತಮ್ಮ ಮನೆಗೆ "ಜ್ಞಾನಿನೇ" ಅಂತ ಇಟ್ಟಿದಾರೆ. ಹಾಗಂದ್ರೇನು ಅಂತ ಕೇಳಿದ್ದಕ್ಕೆ ಅದು ಗಣಪತಿಯ ಹೆಸರು ಅಂದ್ರು.
"ಏರಿದವನು ಚಿಕ್ಕವನಿರಬೇಕು"