ಉ: ದೇವೇ....ಗೌಡ ಯಾಕೆ?
- ಉ: ದೇವೇ....ಗೌಡ ಯಾಕೆ? By: rameshbalaganchi (Apr 24 2008 - 9:44pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Apr 25 2008 - 12:00am)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 9:07pm)
- ಉ: ದೇವೇ....ಗೌಡ ಯಾಕೆ? By: ಗಣೇಶ (Apr 24 2008 - 11:35pm)
- ಉ: ದೇವೇ....ಗೌಡ ಯಾಕೆ? By: ವೈಭವ (Apr 24 2008 - 9:55pm)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 10:36pm)
- ಉ: ದೇವೇ....ಗೌಡ ಯಾಕೆ? By: smurthygr (Apr 24 2008 - 7:58pm)
- ಉ: ದೇವೇ....ಗೌಡ ಯಾಕೆ? By: mahesha (Apr 24 2008 - 10:34pm)
- ಉ: ದೇವೇ....ಗೌಡ ಯಾಕೆ? By: rameshbalaganchi (Apr 24 2008 - 9:29pm)
- ಉ: ದೇವೇ....ಗೌಡ ಯಾಕೆ? By: ಕೇವೆಂ (Oct 26 2007 - 2:09pm)

RSS:
ಉ: ದೇವೇ....ಗೌಡ ಯಾಕೆ?
ಆಡುಮಾತಲ್ಲಿ ಬೇಗ ಬೇಗ ಹೆಸರು ಕರೆಯುವಾಗ ದೇವಯ್ಯ ಗೌಡ- ದೇವ್ಯಗೌಡ ಅಗದೇ ?
ಹೆಸರಿಡುವಾಗ ಜನಗಳು ಯೋಚಿಸೋದು ಕಡಿಮೆ. ನಿಜ. ತಮ್ಮ ಮಗುವಿನ ಹೆಸರು ಸ್ಪೆಷಲ್ ಆಗಿರಬೇಕೆಂದು ಹೆಸರಿಡುವರು.
ಹೊಸ ಪರಿಚಯವಾದವರ ಹುಡುಗನ ಬಳಿ ಹೆಸರು ಕೇಳಿದೆ.ದುರ್ತುವಾನು ಅಂದ..೧೦ ಸಲ ಕೇಳಿದೆ..ಅರ್ಥ ಆಗಲಿಲ್ಲ. ಕೊನೆಗೆ ಹುಡುಗನ ತಂದೆಯ ಬಳಿಯೇ ಕೇಳಿದೆ.೩ನೇ ಸಲಕ್ಕೆ ಅರ್ಥವಾಯಿತು-ಧೃತ್ವನ್. ವಿಷ್ಣುವಿನ ಹೆಸರಂತೆ. ಸಹಸ್ರನಾಮದಲ್ಲಿ ಬರುವುದಂತೆ,ಓದಲು ಹೇಳಿದರು! ಸಾವಿರ ಹೆಸರಲ್ಲಿ ಇದೇ ಅವರಿಗೆ ಸಿಗಬೇಕೆ?
-ಗಣೇಶ.