ಉ: ಅಮ್ಮಜಿಖಷೆಸ್ಸ ಖನಮ ಒಜಿ
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Narayana (Apr 25 2008 - 9:13am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:41am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: prameela (Apr 25 2008 - 11:30pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:41am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava (Apr 25 2008 - 8:16am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 24 2008 - 11:31pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 24 2008 - 11:49pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 3:28am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 7:51am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 8:58am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 1:11pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 25 2008 - 11:47pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 5:08am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:52pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:59pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:52pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 5:08am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 9:30pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:52pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 26 2008 - 11:22pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:52pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:40pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 4:57am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 11:59am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 10:18pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:46pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 4:42am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 4:57am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 25 2008 - 11:47pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 1:11pm)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:39am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:27am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 8:52am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 8:58am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 7:51am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 3:28am)
- ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 24 2008 - 11:49pm)

RSS:
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಯಪ್ಪಾ, ರಮೇಶಬಳಗಂಚಿ, ಸಂಸ್ಕೃತಪಂಡಿತರು ಈ ಪ್ರತಿ ಶೀಘ್ರನಿರ್ಣಯಿಗಳಾಗಿಬಿಟ್ಟರೆ ಹೇಗೆ. ಇರಲಿ ಇಲ್ಲಿ ಕೇಳಿ, ನಾನು ಮತ್ತು ಮಹೇಶ, "ಸಂಸ್ಕೃತ ಸತ್ತ ಭಾಷೆ" ಎಂದು ಹೇಳಿದವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದೇವೆ. ಭವದೀಯರಿಗೆ ಸಂಸ್ಕೃತವನ್ನು ಹೊಗಳಬೇಕೆಂದಿದ್ದರೆ ಹೊಗಳಿ, ಆದರೆ ಸಂಪದದಲ್ಲಿ ತುಂಬಾ ಜನರು ಮಾಡಿರುವದು, "ಕನ್ನಡವನ್ನು ಕನ್ನಡತನವನ್ನು ಹಳಿದು ಸಂಸ್ಕೃತವನ್ನು ಅಟ್ಟಕ್ಕೇರಿಸುವುದು" - ಅದಕ್ಕೆ ಮಾತ್ರವೇ ನಮ್ಮ ತಕರಾರು. ಸಾಂಪಲ್ ಬೇಕಿದ್ದರೆ ಓದಿ ನೋಡಿ, ಸಂಸ್ಕೃತವಿಲ್ಲದ ಕನ್ನಡ ಜಾಳು. ಅಲ್ಲಿ ಕೇಳಿದ್ದ ಕೆಲವು ಪ್ರಶ್ನೆಯನ್ನು ಮತ್ತೊಮ್ಮೆ ಇಲ್ಲಿ ಹಾಕುತ್ತಿದ್ದೇನೆ.
ಸಂಸ್ಕೃತವನ್ನು ಹೊಗಳುವ ಭರಾಟೆಯಲ್ಲಿ ಕನ್ನಡವನ್ನು, ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕನ್ನಡಿಗರನ್ನು ಕೀಳೆಣಿಸಬೇಡೀಪ್ಪಾ.
ಸರಿ ಬಿಡಿ, ಇದೆಲ್ಲ ಇದ್ದದ್ದೇ, ನಮ್ಮಲ್ಲಿನ ಇಗ್ನೋರೆನ್ಸ್(ಅರಿಯಮಿಕೆ) ಹಾಳಾಗ್ಲಿ, ನಿಮ್ಮ ಬರಹ ಕುತೂಹಲ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ, ಇದರ ಗುಟ್ಟಿನ ರಟ್ಟಿಗೆ ಕಾಯ್ತಾ ಇದ್ದೀನಿ.