ಆದರೆ ಈ ಅದ್ವೈತ ತತ್ವ ಮೂಲತಃ ಅವರದೇ ಎನ್ನುವುದು ಮಾತ್ರ ಸರಿಯಾದ ಕ್ರಮವಲ್ಲ
ಚಿನ್ನದಂತಹ ಮಾತು. ಈ ಮಾತನ್ನು ಶಂಕರನ ಎಲ್ಲ ಅನುಯಾಯಿಗಳು ತಿಳಿದುಕೊಳ್ಳಬೇಕು. ಶಂಕರನು ಒಬ್ಬ ಅದ್ವೈತಿ, ಆದರೆ 'ಶಂಕರನೇ ಅದ್ವೈತ, ಅದ್ವೈತವೇ ಶಂಕರ' ಅಂತ ಕಟ್ಟುಬಿಗಿದುಕೊಂಡುಬಿಟ್ಟರೆ, ಶಂಕರನನ್ನು ಮೀರಿದ ಅದ್ವೈತಿಯಾಗಿ ಬೆಳೆಯಲು ತೊಡಕಾಗುತ್ತದೆ.
ಒಳ್ಳೆಯ ಕಾಮೆಂಟ್ ಹಾಕಿದಿರೆ. ನಲಿವೆನಿಸಿತು.
ಶಂಕರ ಮತ್ತು ಅಲ್ಲಮ ಪ್ರಭು ಎಳೆಯಲ್ಲಿ ಹಾಕಿದ ವಚನ ಮತ್ತು ಮುಖ್ಯವಾಗಿ ಶಂಕರನನ್ನು ಎಳೆದು ತಂದ ವ್ಯಾಖ್ಯಾನ ಎರಡೂ ನನ್ನದಲ್ಲ, ಆ ಪುಸ್ತಕವನ್ನು ಬರೆದ ಎನ್.ಬೋರಲಿಂಗಯ್ಯನವರದು.
ಕೊಕೊ - ಶಂಕರನಿಗೂ ಮುಂಚೆ ದ್ರಮಿಳಾಚಾರ್ಯ ಎಂಬುವರು ಅದ್ವೈತದ ಬಗ್ಗೆ ಭಾಷ್ಯಗಳನ್ನು ಬರೆದಿದ್ರಂತೆ, ಇದರ ಬಗ್ಗೆ ಯಾರಿಗಾದರೂ ಏನಾದರೂ ತಿಳಿದಿದೆಯೇ ?
ಉ: ಅನನ್ಯ ಅಲ್ಲಮ ೭