ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಅಮ್ಮಜಿಖಷೆಸ್ಸ ಖನಮ ಒಜಿ

April 25, 2008 - 9:52pm — rameshbalaganchi

ಉ: ಅಮ್ಮಜಿಖಷೆಸ್ಸ ಖನಮ ಒಜಿ

rameshbalaganchi's picture

" ಕನ್ನಡಕ್ಕೆ ತನ್ನ ಕಾಲಿನ ಮೇಲೆ ತಾನೇ ನಿಂತುಕೊಳ್ಳುವ ಎಲ್ಲ ತಕ್ಕುಮೆಯಿದ್ದರೂ ಅದನ್ನು ಸಕ್ಕದದ ಊರುಗೋಲಿನಲ್ಲಿ ಬಲವಂತವಾಗಿ ನಡೆಸಲಾಗುತ್ತಿದೆ.
--> ನಮ್ಮಂತವರಿಗೆ ಕನ್ನಡ ಬರೀ 'ಸಂವಹನಾ ಮಾದ್ಯಮ' ಅಲ್ಲ, ಅದು ನಮ್ಮ ಉಸಿರು. ನಮ್ಮ ಗುಂಡಿಗೆ ಹತ್ತಿರವಾದ ನುಡಿ. ಕನ್ನಡದಿಂದಲೇ ಈ ಪರ್ಪಂಚವನ್ನ ನೋಡುವ ಹುರುಪು ನಮಗೆ."

ಬಹಳ ಸಂತೋಷ ವೈಭವ್, ನಿಮ್ಮ ಹಿಂದಿನ ಎಳೆಗೆ ಉತ್ತರಿಸುತ್ತ ನಾನೂ ಇದನ್ನೇ ಹೇಳಿದ್ದೇನೆ. ಕನ್ನಡ ಬೆಳೆಯುವುದರಲ್ಲಿ ನನ್ನ ತಕರಾರೇನಿಲ್ಲ. ವಾಸ್ತವವಾಗಿ ನಾನೂ ಇದನ್ನು ಇಷ್ಟಪಡಿತ್ತೇನೆ.

ನನ್ನ ತಕರಾರು ಇರುವುದು ನಮ್ಮದೇ ಕನ್ನಡಪ್ರೇಮ ಉಳಿದವರವರದ್ದಲ್ಲ ಎಂಬಂಥ ಮಾತಾಡುವವರ ಬಗ್ಗೆ ಮಾತ್ರ. ದಯವಿಟ್ಟು ಕನ್ನಡದ ಉತ್ಕೃಷ್ಟ ಸಾಹಿತ್ಯದ ಸೊಗಸುಗಳನ್ನು ಪರಿಚಯಿಸಿದರೆ ನಾವೂ ಖಂಡಿತ ನಿಮ್ಮ ಸಂತೋಷದಲ್ಲಿ ಸೇರಿಕೊಳ್ಳುತ್ತೇವೆ. ಕನ್ನಡದ ತಕ್ಕುಮೆಯನ್ನು ಹೊಸ ಪದಸಂಪತ್ತು ಸೃಷ್ಟಿಸುವುದರಲ್ಲಿ ಮತ್ತು ನಿಮ್ಮ ಆಶಯಗಳನ್ನು ಬಿಂಬಿಸುವಂಥ ಸಾಹಿತ್ಯಸೃಷ್ಟಿಯಲ್ಲಿ ಕಾಣಬರಲಿ. ಸಾಮಾನ್ಯರಿಗೆ ಅರ್ಥವಾಗದಂಥ ಹಳೆಗನ್ನಡದ ಕಾವ್ಯದ ಮೇಲ್ವೆಯನ್ನು ವರ್ಣಿಸಿ. ಸಧ್ಯದಲ್ಲೇ ನಾನು ಮೆಚ್ಚಿಕೊಂಡ ಆಂಡಯ್ಯನ ಕಾವ್ಯದ ಒಂದು ಸಣ್ಣ ಭಾಗದ ಓದಿನ ಸಂತೋಷವನ್ನು ಹಂಚಿಕೊಳ್ಳಬೇಕೆಂದಿದ್ದೇನೆ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (26 replies) April 24, 2008 - 6:50pm
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Narayana (Apr 25 2008 - 9:13am)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:41am)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: prameela (Apr 25 2008 - 11:30pm)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava (Apr 25 2008 - 8:16am)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 24 2008 - 11:31pm)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 24 2008 - 11:49pm)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 3:28am)
        • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 7:51am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 8:58am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 1:11pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 25 2008 - 11:47pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 5:08am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:52pm)
                    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:59pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 9:30pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:52pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 26 2008 - 11:22pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:40pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 4:57am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 11:59am)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 10:18pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:46pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 4:42am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:39am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:27am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 8:52am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator