CSP ......ಸಿ ಎಸ್ ಶಾರದಾ ಪ್ರಸಾದ್ ..... ಚಿತ್ರದುರ್ಗದ ಇವನು .. ದಾವಣಗೆರೆಯಲ್ಲಿ ನಮ್ಮ ಇಂಜಿನಿಯರಿಂಗ್ ( BIET.. ಬಾಪೂಜಿ ) ಕಾಲೇಜಿನಲ್ಲಿ ನನ್ನದೇ ಬ್ರ್ಯಾಮ್ಚ ನ ಸಹಪಾಠಿ ! ...
ತುಂಬಾ ಪ್ರತಿಭಾವಂತ ... ಶಾರದಾ ಅಂದ್ರೆ ಇಡೀ ಕಾಲೇಜಿಗೆ ಗೊತ್ತು!.
ಅಪರೂಪಕ್ಕೊಮ್ಮೆ ನಮ್ಮ ಹಾಸ್ಟೆಲ್ ಗೆ ಬಂದಾಗ ನಮ್ಮ ರೂಮಿಗೂ ಬರುತಾ ಇದ್ದ... ಇತ್ತೇಚೆಗೆ ವರ್ಷಗಳೇ ಕಳೆದವು... ಮಾತನಾಡದೆ!
ಸಂಪದದಲ್ಲಿ ಅರ್ಘ್ಯಂ ಬಗ್ಗೆ ಜಾಹೀರಾತು ಶುರುವಾದಾಗಲೇ ಒಂದು ನಾಲಕ್ಕು ಸಾಲು ಬರಿಯೋಣ ಅನ್ನಿಸಿದರೂ ಅದೇಕೋ ಸಾಧ್ಯವಾಗಲೇ ಇಲ್ಲ. ಸೋಮಾರಿ ನಾನು .
ಸುಮಾರು ಒಂದೂವರೆ - ಎರಡು ವರ್ಷದ ಹಿಂದೆ synopsis ಗೆ ರಾಜೀನಾಮೆ ಕೊಟ್ಟು ಅರ್ಘ್ಯಂ ಅನ್ನೋ NGO ಸೇರಿದಾಗೆ ಕೇವಲ ಪ್ರಶ್ನೆಗೊಸ್ಕರ ಒಂದು ಪ್ರಶ್ನೆ ಕೇಳಿದ್ದೆ. ಯಾಕೆ ನಾನ್-ಟೆಕ್ನಿಕಲ್ ಫೀಲ್ಡ್ ಗೆ ಬಂದೆ ? ಅಂತ. ಅವನು ಅಂದು ಏನೋ ಉತ್ರ ಕೊಟ್ಟ. ಮರೆತು ಹೋಗಿದೆ. ಅಂದು ಅವನು ತೆಗೆದುಕೊಂಡ ನಿರ್ಧಾರ ನನಗೆ .. ನನ್ನಂತವರಿಗೆ ಯಾವಾಗಲೂ ಒಪ್ಪಿತವೆ ... ಅದರೂ ಅಂತಹದ್ದೊಂದು ಪ್ರಶ್ನೆ ಕೇಳಿದ್ದೆ... ಪ್ರಶ್ನೆ ಕೇಳಬಾರದಿತ್ತು ಅಂತ ಮತ್ತೆ ಯಾವಾಗಲೋ ಅನ್ನಿಸಿದ್ದಿದೆ!!
ಮೊನ್ನೆ ೨೬ನೆ ತಾರೀಕು ಮಡಿವಾಳ ಕೆರೆ ಇಂದ ಹೊರಡ್ತೀನಿ ಅಂತ ಎಲ್ಲರಿಗೂ ಕಲ್ಸೊವಂತೆ ನಂಗೂ ಒಂದು ಮಿನ್ನೋಲೆ ಬಂದಿತ್ತು. http://twitter.com/sharadaprasad ಇಲ್ಲಿಂದ ಅವನ ಸವಾರಿನ ಹಿಮ್ಬಾಲಿಸಬಹುದಂತೆ.
ಉ: ಭರತ ಖಂಡದ ಸುತ್ತ ಒಂದು ಸುತ್ತು... ನೀರಿನ ಜಾಡು ಹಿಡಿದು
CSP ......ಸಿ ಎಸ್ ಶಾರದಾ ಪ್ರಸಾದ್ ..... ಚಿತ್ರದುರ್ಗದ ಇವನು .. ದಾವಣಗೆರೆಯಲ್ಲಿ ನಮ್ಮ ಇಂಜಿನಿಯರಿಂಗ್ ( BIET.. ಬಾಪೂಜಿ
) ಕಾಲೇಜಿನಲ್ಲಿ ನನ್ನದೇ ಬ್ರ್ಯಾಮ್ಚ ನ ಸಹಪಾಠಿ ! ...
ತುಂಬಾ ಪ್ರತಿಭಾವಂತ ... ಶಾರದಾ ಅಂದ್ರೆ ಇಡೀ ಕಾಲೇಜಿಗೆ ಗೊತ್ತು!.
ಅಪರೂಪಕ್ಕೊಮ್ಮೆ ನಮ್ಮ ಹಾಸ್ಟೆಲ್ ಗೆ ಬಂದಾಗ ನಮ್ಮ ರೂಮಿಗೂ ಬರುತಾ ಇದ್ದ... ಇತ್ತೇಚೆಗೆ ವರ್ಷಗಳೇ ಕಳೆದವು... ಮಾತನಾಡದೆ!
ಸಂಪದದಲ್ಲಿ ಅರ್ಘ್ಯಂ ಬಗ್ಗೆ ಜಾಹೀರಾತು ಶುರುವಾದಾಗಲೇ ಒಂದು ನಾಲಕ್ಕು ಸಾಲು ಬರಿಯೋಣ ಅನ್ನಿಸಿದರೂ ಅದೇಕೋ ಸಾಧ್ಯವಾಗಲೇ ಇಲ್ಲ. ಸೋಮಾರಿ ನಾನು
.
ಸುಮಾರು ಒಂದೂವರೆ - ಎರಡು ವರ್ಷದ ಹಿಂದೆ synopsis ಗೆ ರಾಜೀನಾಮೆ ಕೊಟ್ಟು ಅರ್ಘ್ಯಂ ಅನ್ನೋ NGO ಸೇರಿದಾಗೆ ಕೇವಲ ಪ್ರಶ್ನೆಗೊಸ್ಕರ ಒಂದು ಪ್ರಶ್ನೆ ಕೇಳಿದ್ದೆ. ಯಾಕೆ ನಾನ್-ಟೆಕ್ನಿಕಲ್ ಫೀಲ್ಡ್ ಗೆ ಬಂದೆ ? ಅಂತ. ಅವನು ಅಂದು ಏನೋ ಉತ್ರ ಕೊಟ್ಟ. ಮರೆತು ಹೋಗಿದೆ. ಅಂದು ಅವನು ತೆಗೆದುಕೊಂಡ ನಿರ್ಧಾರ ನನಗೆ .. ನನ್ನಂತವರಿಗೆ ಯಾವಾಗಲೂ ಒಪ್ಪಿತವೆ ... ಅದರೂ ಅಂತಹದ್ದೊಂದು ಪ್ರಶ್ನೆ ಕೇಳಿದ್ದೆ... ಪ್ರಶ್ನೆ ಕೇಳಬಾರದಿತ್ತು ಅಂತ ಮತ್ತೆ ಯಾವಾಗಲೋ ಅನ್ನಿಸಿದ್ದಿದೆ!!
ಮೊನ್ನೆ ೨೬ನೆ ತಾರೀಕು ಮಡಿವಾಳ ಕೆರೆ ಇಂದ ಹೊರಡ್ತೀನಿ ಅಂತ ಎಲ್ಲರಿಗೂ ಕಲ್ಸೊವಂತೆ ನಂಗೂ ಒಂದು ಮಿನ್ನೋಲೆ ಬಂದಿತ್ತು.
http://twitter.com/sharadaprasad ಇಲ್ಲಿಂದ ಅವನ ಸವಾರಿನ ಹಿಮ್ಬಾಲಿಸಬಹುದಂತೆ.
ಶುಭವಾಗಲಿ.... ಉದ್ದೇಶ ಸಾರ್ಥಕವಾಗಲಿ ಶಾರದಾ....
ಸವಿತೃ